*||ಪಿಬತ ಭಾಗವತಂ ರಸಮಾಲಯಂ||*Day11

[07/09, 5:52 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day11
✍ನಿನ್ನೆಯ ದಿನ ಭಗವಂತನ ದೇಹದಲ್ಲಿ ಆಶ್ರಯಗೊಂಡಂತಹ ಹದಿನಾಲ್ಕು ಲೋಕಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.
*ಅವನ ಪಾದದಿಂದ ಆರಂಭ ಮಾಡಿ ಶಿರಸ್ಸುವರೆಗೆ ಹದಿನಾಲ್ಕು ಲೋಕಗಳನ್ನು ಪರಮಾತ್ಮನು ಹೊಂದಿದ್ದಾನೆ.*.
ಭಗವಂತನ ವಿರಾಟ್ ರೂಪದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು, ಅವನ ದೇಹದಿಂದ ಹುಟ್ಟಿದ ದೇವತೆಗಳ ಬಗ್ಗೆ, ಅವನ ದೇಹದ ವರ್ಣನೆ ,ಅಲ್ಲಿ ಯಾವ ದಿಕ್ಕಿನಲ್ಲಿ ಯಾವ ಯಾವ ದೇವತೆಗಳು ಅವನ ಉಪಾಸನೆ ಹೇಗೆ ಮಾಡುವರು ಅನ್ನುವದರ ಬಗ್ಗೆ ವಿಸ್ತಾರವಾದ ವಿವರಣೆ ಮುಂದೆ  ತಿಳಿಸುವ ಪ್ರಯತ್ನ ಮಾಡುವೆ.
ನಾವು ಮನೆಯಲ್ಲಿ  ಭಗವಂತನ‌ ಮೂರ್ತಿಯನ್ನು ಪೂಜಿಸುವಾಗ ಅಥವಾ ದೇವಸ್ಥಾನ ಕ್ಕೆ ಹೋದಾಗ ಅಲ್ಲಿ ಅಭಿಷೇಕ ಮಾಡುವ ಮುಂಚೆ ಭಗವಂತನ ಈ ವಿರಾಟ್ ರೂಪದ ಚಿಂತನೆ ಅವಶ್ಯ ಮಾಡಲೇಬೇಕು.
ಮುಂದೆ ವೈರಾಗ್ಯದ ಬಗ್ಗೆ ಶ್ರೀಶುಕಮುನಿಗಳು ಹೇಳುತ್ತಾರೆ.
*ರಾಜನೇ !ಕೇಳು.ವೈರಾಗ್ಯ ಸ್ಥಿರವಾಗಿರಲಿ.ಶಾಪ ನಿಮಿತ್ತವಾಗಿ ಇಲ್ಲಿ ಬಂದಿದ್ದೀಯಾ.ಎಲ್ಲವನ್ನೂ ಮರೆತುಬಿಡು.ಏತಕ್ಕೋಸ್ಕರ ಲೌಕಿಕದ ವಸ್ತುಗಳ,ಪದಾರ್ಥಗಳ ಮೇಲೆ ಆಸೆಪಡಬೇಕು??*
*"ಭಗವಂತ ನಮಗೆ ಸ್ನೇಹಿತ ನಾಗಿಲ್ಲವೇ.ಗೆಳೆಯನಂದದಿ ಅರ್ಧ ಘಳಿಗೆ ಕ್ಷಣ ಬಿಡದಲೇ ಸಲಹುವ ಸ್ವಾಮಿಯನ್ನು ಮರೆಯಬೇಡ.ಸದಾ ನಮಗೆ ಅವನೇ ರಕ್ಷಣಾ ಮಾಡುವವ ಅನ್ನುವ ಜ್ಞಾನ ಇರಲಿ.ಅಜ್ಞಾನ ಬಾರದಿರಲಿ".*
ಮನುಷ್ಯನು ಬದುಕುವಾಗ ಹೇಗೆ ಬದುಕಬೇಕೆಂದು ಹೇಳುತ್ತಾರೆ.
*ಹಾಸಿಗೆಗಾಗಿ ಶ್ರಮ ಪಡಬೇಕಾಗಿಲ್ಲ. ನೆಲವೇ ಹಾಸಿಗೆ.ಮೆತ್ತನೆಯ ತಲೆದಿಂಬು ಬದಲಿಗೆ ನಮ್ಮ ತೋಳು ತಲೆದಿಂಬು.ನೀರನ್ನು ಕುಡಿಯಲು ಬಂಗಾರದ,ಬೆಳ್ಳಿಯ ಪಾತ್ರೆ ಬೇಕಿಲ್ಲ.ನಮ್ಮ ಬೊಗಸೆಯೆ ಪಾತ್ರೆ.ಆಹಾರಕ್ಕಾಗಿ ಅನ್ಯರ ಮನೆ ದ್ವಾರಕ್ಕೆ ಹೋಗಿ ಅವರನ್ನು ಆಶ್ರಯವನ್ನು ಹೊಂದದೆ ತನ್ನ ಪಾಲಿಗೆ ಬಂದ ಆಹಾರವನ್ನು ಸ್ವೀಕರಿಸಿ ಸಂತೋಷ ದಿಂದ ಉಣ್ಣಬೇಕು.*
*"ಇಟ್ಟಾಂಗೆ ಇರುವೆನು ಹರಿಯೇ.".ನದಿ ನೀರನ್ನು ಕುಡಿದುಕೊಂಡು,ಹಣ್ಣು ಹಂಪಲುಗಳನ್ನು ತಿಂದುಕೊಂಡು,ಗುಹೆಗಳಲ್ಲಿ ಮಲಗಿಕೊಂಡಾದರು ಸರಿ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಕಡಿಮೆ ವಸ್ತುಗಳಿಂದ ನಡೆಸಬೇಕು.* ಮತ್ತು 
*ಸದಾ ಪರಮಾತ್ಮನ ಧ್ಯಾನವನ್ನು ಮಾಡಬೇಕು.*
*ಭಗವಂತ ನಮ್ಮ ರಕ್ಷಣೆ ಮಾಡಬೇಕಾದಾಗ ಕ್ರೂರಪ್ರಾಣಿಗಳಿಂದ,ದುಷ್ಟಜನರಿಂದ ನಮಗೆ ಏತರ ಭಯ??*
*ಹೆಚ್ಚಿನ ವಸ್ತುಗಳ ಬಗ್ಗೆ ಮೋಹ ಬೇಡ ಎಂದು ಹೇಳುತ್ತಾರೆ.*
🙏🙇‍♂️🙇‍♂️🙇‍♂️🙇‍♂️🙇‍♂️
*ಶ್ರೀ ಮದ್ ಭಾಗವತವನ್ನು ಕೇಳುವದೇ ಬಾಳಿನ ಫಲ.ಹೇಳುವದು ಇನ್ನೂ ಮಿಗಿಲು.ಹೇಳಿಸುವದು ಸಹ.ಒಂದೆರಡು ಬಾರಿ ಅವುಗಳ ಪಠಣೆಗೆ,ಶ್ರವಣಗಳಿಗೆ ವಿಶೇಷ ಮಹತ್ವ ವನ್ನು ಪುರಾಣಗಳು ಸಾರಿವೆ.*
 *ಭಕ್ತಿ,ಶ್ರದ್ದೆ,ನಂಬಿಕೆಯಿಂದ*, 
*ಶ್ರೀ ಮದ್ ಭಾಗವತದ ಸ್ಕಂಧಗಳ ಅಧ್ಯಾಯದ ಶ್ಲೋಕಗಳು ಮತ್ತು ಆ ಶ್ಲೋಕಾರ್ಧ,ಶ್ಲೋಕಪಾದಗಳ ಶ್ರವಣ ಪಠಣಗಳಿಗು ಸಾವಿರಾರು ಗೋದಾನಗಳ ಫಲ ನಿರೂಪಿತವಾಗಿದೆ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏
[07/09, 6:00 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post