[21/09, 5:44 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day#25
ಸಕಲರಿಗು ಹರಿದಿನದ ನಮನಗಳು.🙏
✍️ನಿನ್ನೆಯ ದಿನ ಶ್ರೀ ಸನಕಾದಿ ಮುನಿಗಳು ವೈಕುಂಠದಲ್ಲಿ ದ್ವಾರಪಾಲಕರಾದ ಜಯ ವಿಜಯರ ಅಸುರಿ ವರ್ತನೆಯ ಪರಿಯನ್ನು ನೋಡಿ ಶಾಪ ಕೊಟ್ಟ ಬಗ್ಗೆ ತಿಳಿದುಕೊಂಡೆವು..
ಸನಕಾದಿಗಳು ಕೊಟ್ಟ ಶಾಪವನ್ನು ಅರಿತು ಉಭಯ ರು ಋಷಿಗಳ ಪಾದಕ್ಕೆ ಬಿದ್ದು ಕೇಳುತ್ತಾರೆ.
*"ತಮ್ಮ ತಪ್ಪನ್ನು ಕ್ಷಮಿಸಿ .ತಮ್ಮ ಶಾಪವನ್ನು ಉಪಸಂಹಾರ ಮಾಡಲು ತಮಗೆ ಶಕ್ಯವಿದೆ.ಆದರು ತಮ್ಮ ಬಳಿ ಕೇಳಿಕೊಳ್ಳುವದು ಇಷ್ಟೇ..ಮುಂದೆ ಈ ದೇವತಾ ದೇಹ ಬಂದಾಗ ಮತ್ತೆ ಯಾವತ್ತೂ ಈ ತರಹ ವರ್ತನೆ ನಮ್ಮಿಂದ ಇಲ್ಲಿ ಆಗದಿರಲಿ* ಎಂದು ಅನುಗ್ರಹ ಮಾಡಿ.
*ಹಿಂದೆ ಮಾಡಿದ ತಪ್ಪಿಗೆ ಇದು ಪ್ರಾಯಶ್ಚಿತ್ತ ವಾಗಲಿ.ಮುಂದೆ ಮೂಲ ರೂಪಿಗಳಾಗಿ ಇಲ್ಲಿ ಬಂದಾಗ ಎಂದು ಈ ತರಹ ಅಜ್ಞಾನ, ಅಹಂಕಾರ ಬಾರದೇ ಇರಲಿ..ಎಂದು ಬೇಡಿಕೊಂಡರು.*
ಇದೆಲ್ಲವನ್ನೂ ಕೇಳಿದ, ನೋಡಿದ
ಶ್ರೀ ಮನ್ ನಾರಾಯಣ ದೇವರು ಪತ್ನಿ,ಪರಿವಾರ ಸಮೇತವಾಗಿ ಹೊರಟು ಏಳನೇ ಬಾಗಿಲಿನ ವರೆಗೆ ನಡೆದು ಕೊಂಡು ಬಂದಿದ್ದಾನೆ.
ಭಗವಂತನುನಡೆದುಕೊಂಡು ಬರುವಾಗ ವರ್ಣನೆ.
*ಇಂದಿರೆಯ ಒಡಗೂಡಿ ದ್ವಾರದೇಶದಲ್ಲಿ ನಿಂತ ಭಗವಂತನ ಹಿಂದೆ ಅವನ ಸೇವಕರು ಅರ್ಘ್ಯ ಪಾದ್ಯಾದಿಗಳ ಪರಿಕರಗಳನ್ನು ಹೊತ್ತು ತರುತ್ತಾ ಇದ್ದಾರೆ.*
*ಚಾಮರಗಳಿಂದ ಭಗವಂತನಿಗೆ ಬೀಸುತ್ತಾ ಇದ್ದಾರೆ.ಚಂದ್ರ ನಂತೆ ಪೋಲುವ ಶ್ವೇತ ಚ್ಛತ್ರ.ಮುತ್ತುಗಳಿಂದ ಅದು ಅಲಂಕೃತ ಗೊಂಡಿದೆ.*
*ಪುನಃ ಪುನಃ ನೋಡಬೇಕು ಎನ್ನುವ ರೂಪ..*
*ಶ್ರೀ ಹರಿಯ ವಕ್ಷ ಸ್ಥಳದಿ ರಮಾದೇವಿಯು,ಕಂಠದಿ ಕೌಸ್ತುಭ ಮಣಿಯಲ್ಲಿ ಶ್ರೀಬ್ರಹ್ಮ ದೇವರು,ಚೂಡಾಮಣಿಯಾಗಿ ಶ್ರೀವಾಯುದೇವರು ಶೋಭಿಸುತ್ತಾ ಇದ್ದಾರೆ..*
*ಪೀತಾಂಬರ ಧಾರಿಯಾಗಿ,ಮಿಂಚಿನಂತೆ ಹೊಳೆಯುವ ಮಕರ ಕುಂಡಲ,ನವರತ್ನ ವಜ್ರ ವೈಡೂರ್ಯದ ಕಿರೀಟ ಧಾರಿಯಾಗಿ, ಸರ್ವಾಭರಣಗಳಿಂದ ಒಪ್ಪುತ, ಮತ್ತು ವನಮಾಲ ತುಲಸಿ ಹಾರಗಳಿಂದ ಭೂಷಿತನಾಗಿ, ಅಭಯವನೀವ ಕರಗಳಿಂದ ಶೋಭಿಸುತ್ತಾ ,ಉನ್ನತವಾದ ನಾಸಿಕ,ಮಣಿಖಚಿತ ಕಿರೀಟ, ಭುಜ ಮಧ್ಯದಲ್ಲಿ ಶೋಭಿಸುವ ಹಾರ ಕೊರಳಲ್ಲಿ ಕೌಸ್ತುಭಮಣಿ..*
*ಇಂತಹ ಸುಂದರ ವಾದ ಭಗವಂತನ ರೂಪವನ್ನು ಇಂದಿರೆಯು ನೋಡುತ್ತಾ ಇನ್ನೂ ಅವನ ರೂಪ ಅಲಂಕಾರವನ್ನು ಎಣಿಸಲು ಮತ್ತು ವರ್ಣಿಸಲು ಆಗದು ಎಂದು ಒಂದು ರೂಪದಿಂದ ಅವನ ಅವಯವಗಳನ್ನು ಆಶ್ರಯ ಮಾಡಿದ್ದಾಳೆ.*
*ಬ್ರಹ್ಮಾದಿ ದೇವತೆಗಳಿಗೆ ಸಹ ಅವರ ಯಥಾನುಶಕ್ಯವಾಗಿ,ಗೋಚರಿಸುವ ಭಗವಂತನ ರೂಪವನ್ನು ಕಂಡು ಸನಕಾದಿ ಮುನಿಗಳು ಆನಂದ ಭರಿತರಾಗಿ ಶಿರಸಾಷ್ಟಾಂಗವನ್ನು ಭಗವಂತನಿಗೆ ಮಾಡುತ್ತಾ ಆ ರೂಪವನ್ನು ಪುನಃ ಪುನಃ ನೋಡುತ್ತಾ ಆನಂದವನ್ನು ಪಡುತ್ತಾ ನಿಂತಿದ್ದಾರೆ..*
ಶ್ರೀ ಹರಿಯ ಪ್ರಸನ್ನ ವಾದ ರೂಪವನ್ನು ಕಂಡು ಸನಕಾದಿಗಳು ಪ್ರಸನ್ನ ರಾಗಿ ನಮಸ್ಕಾರ🙏 ಮಾಡಿದ್ದಾರೆ...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
[21/09, 5:47 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment