*|ಪಿಬತ ಭಾಗವತಂ ರಸಮಾಲಯಂ||*Day9

[05/09, 6:45 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day9
ಶ್ರೀಪರೀಕ್ಷಿತ ಮಹಾರಾಜ ಶ್ರೀಶುಕಮುನಿಗಳ ಬಳಿ
*ನಿಶ್ಚಿತ ವಾಗಿಯು ಸಾಯುವ ಮನುಷ್ಯ ಸಾಯುವುದಕ್ಕೆ ಮುಂಚೆಯೇ, ಏನನ್ನೂ ಕೇಳಬೇಕು??, ಜಪಿಸಲೇ ಬೇಕು??,ಇದನ್ನು ತಿಳಿಸಿ* ಅಂತ ಕೇಳಿದಾಗ 
ಅವರು ಕೊಟ್ಟ ಉತ್ತರ.
*"ಶ್ರೀ ಮದ್ ಭಾಗವತ ಶ್ರವಣ.ಇದು ಪ್ರತಿಯೊಬ್ಬ ಜೀವನಿಗೆ ಸಹ ಅವಶ್ಯಕ ಬೇಕು.ಯಾಕೆಂದರೆ ಎಲ್ಲರು ಸಾಯುವವರೇ..ಆದ್ದರಿಂದ ಶ್ರೀ ಮದ್ ಭಾಗವತ ಪ್ರತಿಯೊಬ್ಬ ರಿಗು ಕಡ್ಡಾಯ.*
ಎಂದಾಗ ಮತ್ತೆ ರಾಜ ಕೇಳುತ್ತಾನೆ.
*ಶ್ರೀ ಹರಿಯ ರೂಪವನ್ನು ಹೇಗೆ ಸ್ಮರಿಸಬೇಕು??*
ಅದಕ್ಕೆ ಶ್ರೀಶುಕಮುನಿಗಳ ಉತ್ತರ. 
*ಎಂತಹ ಉತ್ತಮವಾದ ಹಾಗು ಬಹಳ ದೊಡ್ಡ ಪ್ರಶ್ನೆ ಕೇಳಿದ್ದೀಯಾ..ಅದಕ್ಕೆ ಉತ್ತರ ಕೊಡುತ್ತೇನೆ ಕೇಳು* ಎಂದು ಹೇಳುತ್ತಾರೆ.
(ಈ ಪ್ರಪಂಚದಲ್ಲಿ ಯಾರು ಎಷ್ಟೇ ಆಳವಾಗಿ ಚಿಂತನೆ ನಡೆಸಿದರು ತಿಳಿಯಲು ಆಗದವ ಯಾರು ಎಂದರೆ ಭಗವಂತ.) 
(ಅವನ ವ್ಯಾಪ್ತಿ, ವ್ಯಾಪಾರ, ನಮಗೆ ಎಷ್ಟು ಯೋಚನೆ ಮಾಡಿದರು ಅರ್ಥವಾಗುವದಿಲ್ಲ.ಆದರು ನಮಗೆ ತಿಳಿಯಬೇಕೆಂದು ಆಸೆ.ತಿಳಿಯಲು ಸಮಯವಿಲ್ಲ.ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ನಮ್ಮ ದಿನಚರಿಯಲ್ಲಿ ನೂರೆಂಟು ಕೆಲಸಗಳ ಪಟ್ಟಿ ಇರುತ್ತದೆ. ಅಲ್ಲಿ ಹೋಗಬೇಕು, ಅದು ತರಬೇಕು..ಹೀಗೆ..)
(ಆದರೆ ಭಗವಂತನ ಬಗ್ಗೆ ತಿಳಿಯಲು ಸಮಯವಿಲ್ಲ.ಎಷ್ಟು ನಾವು ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ ಎಂದರೆ ಯಾವುದರ ಬಗ್ಗೆ ಯೋಚನೆ ಇರುವುದಿಲ್ಲ. ಕೆಲವೊಮ್ಮೆ ಊಟಮತ್ತು ನಿದ್ರೆಇವನ್ನು ಸಹ ಮಾಡದೇ ಹಾಗೇ ಕೆಲಸದಲ್ಲಿ ಮಗ್ನರಾಗಿರುತ್ತೇವೆ.)
ಬಹುಶಃ ನಮ್ಮ ಇಂದಿನ ಈ ಪರಿಸ್ಥಿತಿ ಯನ್ನು ನೋಡಿ ಅಂದು ಶ್ರೀಶುಕಮುನಿಗಳು ಹೇಳಿರಬಹುದು.
*ಹೇ!! ರಾಜನ್!! ಪ್ರತಿಯೊಂದು ಜೀವಿಯು ಬಾಲ್ಯದಲ್ಲಿ ಆಟ ಪಾಠ ಗಳಿಂದ ಯೌವನದ ಸಮಯದಲ್ಲಿ ದ್ರವ್ಯ ಗಳಿಕೆ,ಮೋಜು,ಮತ್ತು ಸಂಸಾರ ಸುಖದಲ್ಲಿ ಆಸಕ್ತಿ ಈ ರೀತಿಯಲ್ಲಿ ಕಾಲ ವ್ಯರ್ಥವಾಗಿ ಕಳೆಯುತ್ತೇವೆ.*
*ನಂತರ ವೃದ್ಯಾಪ್ಯದಲ್ಲಿ ಭಗವಂತನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬರುತ್ತದೆ. ಆದರೆ ಏನು ಮಾಡುವದು ನಮ್ಮ ದೇಹದ ಇಂದ್ರಿಯಗಳು ನಮ್ಮ ಅಧೀನದಲ್ಲಿ ಇರುವದಿಲ್ಲ.*
*ವಯೋ ಸಹಜವಾದ ಕಾಯಿಲೆ, ಮತ್ತು ಇಂದ್ರಿಯಗಳ ದುರ್ಬಲತೆ,ತಿರುಗಾಟ ಮಾಡಲು ಆಗದು.ಏನನ್ನು ನೋಡಲು, ಕೇಳಲು ಆಗದು.ಸಂಪೂರ್ಣ ಮರೆವು ಬಂದಿರುತ್ತದೆ. ಯಾವುದು ನೆನಪಿಗೆ ಇರುವುದಿಲ್ಲ*
*ಬಾಲ್ಯದಲ್ಲೇ ಆಟ ಪಾಠದಲ್ಲಿ ಭಗವಂತನ ಬಗ್ಗೆ ಮರೆವು.ಯೌವನದ ಸಮಯದಲ್ಲಿ ಸಂಸಾರದಲ್ಲಿ ಬಿದ್ದು ಭಗವಂತನ ಬಗ್ಗೆ ಮರೆವು. ವೃದ್ಧಾಪ್ಯದ ಸಮಯದಲ್ಲಿ ವಯೋ ಧರ್ಮದಿಂದ ಭಗವಂತನ ಬಗ್ಗೆ ಮರೆವು.*
*ಹೀಗೆ ನಮ್ಮ ಜೀವನ‌ದ ಅವಧಿಯಲ್ಲಿ ಭಗವಂತನ ಬಗ್ಗೆ ಮರೆವಿನ ಕೆಲಸ ನಮಗೆ.*
ನಮ್ಮ ಆತ್ಮೀಯರು ಅಥವಾ ನಮಗೆ ಬೇಕಾದವರು ಮೃತ ಹೊಂದಿದರೆ ಗೋಳಾಡುತ್ತೇವೆ.ನಾಳೆ ನಾವು ಸಹ ಅಲ್ಲಿ ಹೋಗಬೇಕು ಅನ್ನುವ ಜ್ಞಾನ ನಮಗೆ ಬರುವುದಿಲ್ಲ. 
*ಹುಟ್ಟಿದ ಪ್ರತಿ ಜೀವಿ ಮೃತ್ಯು ವಿನ ಬಾಯಿಒಳಗಡೆ ಹೋಗಬೇಕು ಎನ್ನುವ ಜ್ಞಾನ ನಮಗಿಲ್ಲ.ಇನ್ನೂ ಇರುತ್ತೇವೆ ಚಿರಂಜೀವಿ ಹಾಗೇ ಅಂದುಕೊಂಡಿರುತ್ತೇವೆ.*
ಈ ಕಲಿಯುಗದಲ್ಲಿ ಪ್ರತಿಯೊಂದು ಜೀವಿಗೆ ತಮ್ಮ ಆಯುಸ್ಸು ಎಷ್ಟು ಇದೆ ಎನ್ನುವ ಬಗ್ಗೆ ತಿಳಿಯಲು ಸಾಧ್ಯವಿಲ್ಲ. 
ಯಾವಾಗ ಮರಣ ಬರುವದೋ ಅದು ಸಹ ಗೊತ್ತಿಲ್ಲ. ಆದ್ದರಿಂದ ಪ್ರತಿಕ್ಷಣ ಭಗವಂತನ ಧ್ಯಾನ ಮಾಡುತ್ತಾ ಇದ್ದರೆ ಅಂತ್ಯ ಕಾಲದಲ್ಲಿ ಹರಿಯ ನಾಮ ಸ್ಮರಣೆ ಬರಲು ಸಾಧ್ಯ.
ಇಲ್ಲಿನಮಗೆ ಒಂದು ಸಂದೇಹ ಬರಬಹುದು ಅದು ಹೇಗೆ?? *ಅಂತ್ಯಕಾಲದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಬರಲು ಸಾಧ್ಯ ಅಂತ..??*
ಅದಕ್ಕೆ ಒಂದು ಉದಾಹರಣೆ.
*"ಇವಾಗ ನಾವೆಲ್ಲರೂ ಒಂದು ಲೌಕಿಕದ ವಿದ್ಯೆಯನ್ನು ಕಲಿಯಬೇಕಾದರೆ,ಅಥವಾ ಪಾಠಗಳನ್ನು ಕಲಿಯಲು ಹೋದಾಗ ಅಲ್ಲಿ ಅವರು ನಮಗೆ ಒಂದು ವಿಷಯಗಳ ಬಗ್ಗೆ ಮಾಹಿತಿ ಮತ್ತು ಪುಸ್ತಕಗಳನ್ನು ಕೊಡುತ್ತಾರೆ.* *ತಂದು ಅದನ್ನು ಅಭ್ಯಾಸ ಮಾಡುತ್ತೇವೆ.ಕೆಲ ದಿನಗಳ ಅಥವಾ ತಿಂಗಳು ನಂತರ ಅವರು ಪರೀಕ್ಷೆ ಏರ್ಪಾಡು ಮಾಡುತ್ತೇವೆ ಎಂದಾಗ ರಾತ್ರಿ ಹಗಲು ಬಿಡದೇ ಓದಿ ಅವರು ಕೊಟ್ಟ ಪರೀಕ್ಷೆ ಸಮಯದಲ್ಲಿ ಎಲ್ಲವನ್ನೂ ಬರೆದು ಪಾಸ್ ಆಗಿ ಒಂದು ಕೆಲಸವಾಯಿತು ಅಂತ ಸಂತೋಷಪಡುತ್ತೇವೆ.*
*ಇವಾಗ ಏನನ್ನು ಓದದೇ ಸೀದಾ ಪರೀಕ್ಷೆ ಬರೆಯಲು ಹೋದರೆ ಪಾಸ್ ಆಗಲು ಸಾಧ್ಯವೇ??*
*ತಲೆಗೆ ಏನಾದರು ನೆನಪಿಗೆ ಬರಲು ಸಾಧ್ಯವೇ?*
*ಕೆಲವೊಮ್ಮೆ ಎಷ್ಟು ಓದಿದರು ಉತ್ತರ ಬರೆಯುವಾಗ ನೆನಪಿಗೆ ಬರುವುದಿಲ್ಲ. ಅಂತಹುದರಲ್ಲಿ ಓದದೇ,ಕೇಳದೇ ಬರೆಯುತ್ತೇನೆ ಎನ್ನುವದು ನಮ್ಮ ಮೂರ್ಖತನದ ಪರಮಾವಧಿ.*
*ಅದರಂತೆ ಭಗವಂತನ ಬಗ್ಗೆ ತಿಳಿಯದೇ,ಕೇಳದೇ ಅಂತ್ಯಕಾಲದಲ್ಲಿ ಸ್ಮರಣೆ ಮಾಡುತ್ತೇವೆ.ಇವಾಗ ಇದೆಲ್ಲಾ ಬೇಡ ಎಂದುಕೊಂಡು ಕಾಲ ಹರಣ ಮಾಡಿದರೆ ನಮಗೆ ಅದರಿಂದ ಹಾನಿ ಹೊರತು ಬೇರೆ ಏನು ಇಲ್ಲ.*
*ನಮಗೆ ಸಮಯ ಸಿಕ್ಕ ಹಾಗೆಲ್ಲ ಭಗವಂತನ ಸ್ಮರಣೆ, ಅವನ ಕಥೆ ಶ್ರವಣ ಮಾಡುತ್ತಾ ಇದ್ದಾಗ ಅಂತ್ಯಕಾಲದಲ್ಲಿ ಅವನ ನಾಮ ಸ್ಮರಣೆ ಕಿಂಚಿತ್ತೂ ಬರಲು ಸಾಧ್ಯ.*
ಹೀಗೆ ಭಗವಂತನ ಬಗ್ಗೆ ತಿಳಿಯಲು,ಅವನ ನಾಮ ಸ್ಮರಣೆ ಯನ್ನು ಮಾಡಲು ಪ್ರಯತ್ನ ಪಡದೇ ವಿಷಯ ಆಸಕ್ತಿಯನ್ನು ಹೊಂದಿದವ ಎಷ್ಟು ದಿನ ಬದುಕಿದ್ದರು ವ್ಯರ್ಥ.
ಭಗವಂತನ ಬಗ್ಗೆ ತಿಳಿದು ಅಥವಾ ತಿಳಿಯದೇ ಉಪಾಸನೆ ಮಾಡಿದರು ಫಲ ಇದೆ.
ಒಟ್ಟಾರೆ ಹರಿ ಸ್ಮರಣೆ ಮಾತ್ರ ಬಿಡಬಾರದು ಅಂತ ಹೇಳುತ್ತಾರೆ.
*ಇಲ್ಲಿ ಭಗವಂತನ ಧ್ಯಾನ ಮಾಡು,ಅವನ ಸೇವೆ ಮಾಡು ಎಂದರೆ ದಿನವೀಡಿ ನಮ್ಮ ಲೌಕಿಕದ ಕೆಲಸ,ಕರ್ತವ್ಯಗಳನ್ನು ಬಿಟ್ಟು ಕೂಡುವದಲ್ಲ.*
*ನಮ್ಮ ಕೆಲಸದ ಜೊತೆಯಲ್ಲಿಭಗವಂತನ ಪೂಜೆ,ಮಾಡುತ್ತಾ*
ಚಿಂತನೆ ಮಾಡಬೇಕು..*
*ಈ  ಜಗತ್ತು ಹಾಗುಜಗತ್ತಿನಲ್ಲಿ ಇರುವ ಎಲ್ಲಾ ವಸ್ತುಗಳ ಸೃಷ್ಟಿ ಮಾಡಿದವ ಆ ಭಗವಂತ. ಶ್ರೀರಮಾದೇವಿ ಮೊದಲು ಗೊಂಡು ಬ್ರಹ್ಮಾದಿದೇವತೆಗಳು* ಸಹ
ಮತ್ತು 
*ಎಂಬತ್ತು ನಾಲ್ಕು ಲಕ್ಷ ಕೋಟಿ ಜೀವರಾಶಿಗಳ ನಿಯಾಮಕ ಆ ಪರಮಾತ್ಮನಾದ ಶ್ರೀ ಹರಿ ಒಬ್ಬನೇ.*
*ನಾವು ಮಾಡುವ ಪ್ರತಿ ಕೆಲಸ ಅವನಿಗೆ ಪ್ರೀತಿ ಕರವಾಗಲಿ.ಪ್ರತಿಯೊಂದು ಕೆಲಸವನ್ನು ಅವನ ಪ್ರೇರಣೆ ಯಂತೆ ಮಾಡುತ್ತಾ ಇದ್ದೀನಿ.*
*ನಾನು ಅಸ್ವತಂತ್ರ.ಭಗವಂತ ಸ್ವತಂತ್ರ. ನಾ ಅಹಂ ಕರ್ತಾಃ ಹರಿ ಕರ್ತಾಃ ಎನ್ನುವ ಜ್ಞಾನ ಸದಾ ಇರಬೇಕು.*
ಎನ್ನುವ ಈ ಅನುಸಂಧಾನ ಬಂದರೆ ಕ್ರಮೇಣ* ನಮ್ಮಲ್ಲಿಅವನ ಮೇಲೆ  ಭಕ್ತಿ ಪ್ರೇಮವಾಗಿ ಮಾರ್ಪಾಡು ಆಗುತ್ತದೆ.*
*ಪ್ರೇಮದಿಂದ ಭಕ್ತಿ.*
*ಭಕ್ತಿ ಇಂದ ಧ್ಯಾನ.ಧ್ಯಾನದಿಂದ ಮುಕ್ತಿ.*
*ಮೊದಲು ನಮ್ಮ ಮನಸ್ಸು ನಮ್ಮ ಹತ್ತಿರ ಇಟ್ಟುಕೊಂಡು ಬೇರೆ ಕಡೆ ಹಾಯಿಸದೇ ಶ್ರೀ ಹರಿಯ ಸರ್ವ ಅಂಗಗಳನ್ನು,ಅವನ ಅವಯವಗಳ ಬಗ್ಗೆ ಚಿಂತನೆ ಮಾಡಬೇಕು.*
*ಈ ನಿರಂತರ ಧ್ಯಾನ ದಿಂದ ನಮ್ಮ ಮನಸ್ಸಿನ ಒಳಗೆ ಇರುವ ಕೊಳೆಯನ್ನು ತೊಳೆದುಕೊಳ್ಳಬೇಕು.*
*ಇದು ಒಂದು ಸಾರಿ ಬರುವುದಿಲ್ಲ. ನಿರಂತರ ನಿತ್ಯ ಪ್ರಯತ್ನ ಮಾಡಬೇಕು. ಒಮ್ಮೆ ನಮ್ಮ ಮನಸ್ಸಿನ ಒಳಗೆ ಅದು ಬಂತು ಅಂದರೆ ನಮ್ಮ ಮನಸ್ಸು ದುಷ್ಟ ಕಾರ್ಯ,ದುಷ್ಟ ಚಿಂತನೆ ಬಿಟ್ಟು ಭಗವಂತನ ಚಿಂತನೆ ಮಾಡಲು ಆರಂಭ ಮಾಡುತ್ತದೆ.*
ಹೀಗೆ ಭಗವಂತನ ನಾಮ ಸ್ಮರಣೆ ಮಹತ್ವ ಬಗ್ಗೆ ಹೇಳಿ ಮುಂದೆ ಭಗವಂತನ ವಿರಾಟ ರೂಪದ ಬಗ್ಗೆ ಹೇಳುತ್ತಾರೆ. ಅದನ್ನು ನಾಳೆ ನೋಡೋಣ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |*
*|ಬೀಳು ಮಾಡಿ ಕೊಳ್ಳಲು ಬೇಡಿ*
*ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏
[05/09, 6:47 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post