ಭಾರತ SAFF ಅಂಡರ್-17 ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು

 ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ ನೇಪಾಳವನ್ನು 4-0 ಗೋಲುಗಳಿಂದ ಸೋಲಿಸಿದ ಭಾರತ SAFF ಅಂಡರ್-17 ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. #SAFFU17



ಬಾಬಿ ಸಿಂಗ್, ಕೊರೌ ಸಿಂಗ್, ನಾಯಕ ವನ್‌ಲಾಲ್‌ಪೆಕಾ ಗೈಟ್ ಮತ್ತು ಅಮನ್ ತಲಾ ಒಂದು ಗೋಲು ಗಳಿಸಿ, ಭಾರತದ ಪರವಾಗಿ ಅದ್ಭುತ ಗೆಲುವನ್ನು ರೂಪಿಸಿದರು. ಈ ಗೆಲುವಿನೊಂದಿಗೆ ಭಾರತ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.

Post a Comment

Previous Post Next Post