vijayavitthala blr: *ದೇವ ರಕ್ಷಿಸು ನಮ್ಮನು ಅನವರತ.*🙏🙏🙏

[11/11, 1:47 PM] vijayavitthala blr: *ದೇವ ರಕ್ಷಿಸು ನಮ್ಮನು ಅನವರತ.*
🙏🙏🙏
*✍️ ಇದೊಂದೆ ಜನುಮವಲ್ಲ..ಮುಂದೆ ಬರುವ ಯಾವ ಯೋನಿಯಲ್ಲಿ ಬಂದರು ನಮ್ಮನ್ನು ರಕ್ಷಿಸು ಎಂದು ನಾವುಗಳು ಭಗವಂತನ ಬಳಿ ಹೇಗೆ ಪ್ರಾರ್ಥನೆ ಮಾಡಿಕೊಳ್ಳಬೇಕು ಎನ್ನುವುದನ್ನು ನಮಗೊಸ್ಕರ ತಿಳಿಸುವಗೊಸುಗ ಶ್ರೀ ಹರಿಭಕ್ತಿಸಾರವನ್ನು ರಚಿಸಿದ ಮಹಾನುಭಾವರು..*
*ಧರ್ಮರಾಜರು ಭುವಿಯೊಳಗೆ‌ ನರರೂಪ ಧರಿಸಿ ನನ್ನಂತಹ ಪಾಮರರ ಉದ್ಧಾರಕ್ಕಾಗಿ ಅನೇಕ ನೀತಿ ಸಾರದ ಕೃತಿಗಳನ್ನು ರಚಿಸಿ ಕೊನೆಯಲ್ಲಿ ತೊರೆದು ಜೀವಿಸಬಹುದೆರ ಹರಿ ನಿನ್ನ ಚರಣವ ಎಂದು ಸಾರಿದ ಮಹಾನುಭಾವರ ಆರಾಧನಾ ಪರ್ವಕಾಲ..*
*ಸಕಲರಿಗು‌ ಶ್ರೀ ದಾಸರಾಯರ ಅಂತರ್ಯಾಮಿಯಾದ ಶ್ರೀ ಆದಿ ಕೇಶವ ದೇವರ ಅನುಗ್ರಹ ಇರಲಿ ಎಂದು ಅವರಲ್ಲಿ ವಿನಮ್ರ ವಿನಂತಿ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
 *ಬಿಡದೆರಮಾಕಳತ್ರನ ದಾಸವರ್ಗಕೆ ನಮಿಪೆ ಅನವರತ*
🙏ಶ್ರೀ ಕೇಶವಾಯ ನಮಃ🙏
[11/11, 1:51 PM] vijayavitthala blr: *ದೇವ ರಕ್ಷಿಸು ನಮ್ಮನು ಅನವರತ.*
🙏🙏🙏
*✍️ ಇದೊಂದೆ ಜನುಮವಲ್ಲ..ಮುಂದೆ ಬರುವ ಯಾವ ಯೋನಿಯಲ್ಲಿ ಬಂದರು ನಮ್ಮನ್ನು ರಕ್ಷಿಸು ಎಂದು ನಾವುಗಳು ಭಗವಂತನ ಬಳಿ ಹೇಗೆ ಪ್ರಾರ್ಥನೆ ಮಾಡಿಕೊಳ್ಳಬೇಕು ಎನ್ನುವುದನ್ನು ನಮಗೊಸ್ಕರ ತಿಳಿಸುವಗೊಸುಗ ಶ್ರೀ ಹರಿಭಕ್ತಿಸಾರವನ್ನು ರಚಿಸಿದ ಮಹಾನುಭಾವರು..*
*ಧರ್ಮರಾಜರು ಭುವಿಯೊಳಗೆ‌ ನರರೂಪ ಧರಿಸಿ ನನ್ನಂತಹ ಪಾಮರರ ಉದ್ಧಾರಕ್ಕಾಗಿ ಅನೇಕ ನೀತಿ ಸಾರದ ಕೃತಿಗಳನ್ನು ರಚಿಸಿ ಕೊನೆಯಲ್ಲಿ ತೊರೆದು ಜೀವಿಸಬಹುದೆರ ಹರಿ ನಿನ್ನ ಚರಣವ ಎಂದು ಸಾರಿದ ಮಹಾನುಭಾವರ ಆರಾಧನಾ ಪರ್ವಕಾಲ..*
*ಸಕಲರಿಗು‌ ಶ್ರೀ ದಾಸರಾಯರ ಅಂತರ್ಯಾಮಿಯಾದ ಶ್ರೀ ಆದಿ ಕೇಶವ ದೇವರ ಅನುಗ್ರಹ ಇರಲಿ ಎಂದು ಅವರಲ್ಲಿ ವಿನಮ್ರ ವಿನಂತಿ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
 *ಬಿಡದೆರಮಾಕಳತ್ರನ ದಾಸವರ್ಗಕೆ ನಮಿಪೆ ಅನವರತ*
🙏ಶ್ರೀ ಕೇಶವಾಯ ನಮಃ🙏[09/11, 5:44 AM] vijayavitthala blr: *||ಹ್ಯಾಂಗೆ ಮಾಡಲಯ್ಯ ಕೃಷ್ಣ*||
✍️ಮೊಬೈಲ್ ಪೋನ ನೆಟ್ವರ್ಕ್ ಕಣ್ಣಿಗೆ‌ ಕಾಣಲ್ಲ.ಆದರೂ ಜನ ಇದೆ ಅಂತ ನಂಬ್ತಾರೆ.
*ವಿದ್ಯುತ್ ತಂತಿಯಲ್ಲಿ ಪ್ರವಹಿಸುವ ವಿದ್ಯುತ್ ಕೂಡ ಕಾಣಲ್ಲ..ಆದರೂ ಜನ ನಂಬ್ತಾರೆ..*
ಹಾಗೆಯೇ 
*ದೇವರು‌ ನಮ್ಮ ಕಣ್ಣಿಗೆ ಕಾಣಲ್ಲ...ಆದ್ರೆ ಕೆಲವರು ದೇವರೇ ಇಲ್ಲ‌,ಎಲ್ಲಾ ಸುಳ್ಳು ಅಂತ ಅಂದ್ಬಿಡ್ತಾರೆ...*
*ನೆಟ್ವರ್ಕ್, ವಿದ್ಯುತ್ಗಳ ಅಸ್ತಿತ್ವ ತಿಳಿಯಲು ಹೇಗೆ ಸಾಧನಗಳಿವೆಯೋ..*
*ಹಾಗೆಯೇ ದೇವರನ್ನ ಕಾಣುವುದಕ್ಕೆ ಸಾಧನಗಳು ಇದ್ದಾವೆ.ಅದನ್ನು ಹುಡುಕಬೇಕು.ಬಲ್ಲವರಿಂದ ಕೇಳಿ ತಿಳಿಯಬೇಕು.*
ಅದು ಬಿಟ್ಟು
*ಕಾಣಲಾಗದಿರುವುದು ನಮ್ಮ ವೈಫಲ್ಯವೇ ಹೊರತು..* *ದೇವರದ್ದಲ್ಲ...*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ದುರಿತ ಸಂಹಾರಕ ಗೋಪಾಲ ವಿಠ್ಠಲನ್ನ| ದೊರೆಯೆಂದು ತಿಳಿದು ಧರೆಯ ಮೇಲಿರು ಇನ್ನು||*
🙏ಶ್ರೀ ಕಪಿಲಾಯ ನಮಃ🙏
[09/11, 5:48 AM] vijayavitthala blr: *||ಹ್ಯಾಂಗೆ ಮಾಡಲಯ್ಯ ಕೃಷ್ಣ*||
✍️ಮೊಬೈಲ್ ಪೋನ ನೆಟ್ವರ್ಕ್ ಕಣ್ಣಿಗೆ‌ ಕಾಣಲ್ಲ.ಆದರೂ ಜನ ಇದೆ ಅಂತ ನಂಬ್ತಾರೆ.
*ವಿದ್ಯುತ್ ತಂತಿಯಲ್ಲಿ ಪ್ರವಹಿಸುವ ವಿದ್ಯುತ್ ಕೂಡ ಕಾಣಲ್ಲ..ಆದರೂ ಜನ ನಂಬ್ತಾರೆ..*
ಹಾಗೆಯೇ 
*ದೇವರು‌ ನಮ್ಮ ಕಣ್ಣಿಗೆ ಕಾಣಲ್ಲ...ಆದ್ರೆ ಕೆಲವರು ದೇವರೇ ಇಲ್ಲ‌,ಎಲ್ಲಾ ಸುಳ್ಳು ಅಂತ ಅಂದ್ಬಿಡ್ತಾರೆ...*
*ನೆಟ್ವರ್ಕ್, ವಿದ್ಯುತ್ಗಳ ಅಸ್ತಿತ್ವ ತಿಳಿಯಲು ಹೇಗೆ ಸಾಧನಗಳಿವೆಯೋ..*
*ಹಾಗೆಯೇ ದೇವರನ್ನ ಕಾಣುವುದಕ್ಕೆ ಸಾಧನಗಳು ಇದ್ದಾವೆ.ಅದನ್ನು ಹುಡುಕಬೇಕು.ಬಲ್ಲವರಿಂದ ಕೇಳಿ ತಿಳಿಯಬೇಕು.*
ಅದು ಬಿಟ್ಟು
*ಕಾಣಲಾಗದಿರುವುದು ನಮ್ಮ ವೈಫಲ್ಯವೇ ಹೊರತು..* *ದೇವರದ್ದಲ್ಲ...*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ದುರಿತ ಸಂಹಾರಕ ಗೋಪಾಲ ವಿಠ್ಠಲನ್ನ| ದೊರೆಯೆಂದು ತಿಳಿದು ಧರೆಯ ಮೇಲಿರು ಇನ್ನು||*
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post