[13/11, 5:26 AM] vijayavitthala blr: *||ಆಚಾರವಿಲ್ಲದ ನಾಲಿಗೆ||*
✍️ಪಕ್ಕದ ಮನೆಯವರಿಗೊ ಅಥವಾ ನಮ್ಮ ಬಂಧು ಅಥವಾ ಸ್ನೇಹಿತ ವರ್ಗದವರಿಗೊ *ಕಷ್ಟ ಬಂದರೆ, ಅವರು ಒದ್ದಾಡುವದನ್ನು ನೋಡಿ..*
*"ಅವರು ಮಾಡಿರುವ ಕರ್ಮಕ್ಕೆ,ಪಾಪಕ್ಕೆ ದೇವರು ಸರಿಯಾಗಿ ಶಿಕ್ಷೆ ಕೊಡುತ್ತ ಇದ್ದಾನೆ "* ಎಂದು ತೀರ್ಪನ್ನು ನಾವೇ ಹೇಳುತ್ತೇವೆ.
*ಅದೇ ಕಷ್ಟ,ತೊಂದರೆ ನಮಗೆ ಬಂದಾಗ*
*"ದೇವರು ಒಳ್ಳೆಯವರನ್ನು (ನಮ್ಮನ್ನು ) ಪರೀಕ್ಷೆ ಮಾಡ್ತಿದ್ದಾನೆ..* ಅಂತ
*ನಮ್ಮ ಬೆನ್ನು ತಾವೇ ತಟ್ಟಿಕೊಂಡು ಹೇಳಿಕೊಳ್ಳುತ್ತೇವೆ..*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ||*
🙏ಶ್ರೀ ಕಪಿಲಾಯ ನಮಃ🙏
[13/11, 5:28 AM] vijayavitthala blr: *||ಆಚಾರವಿಲ್ಲದ ನಾಲಿಗೆ||*

Post a Comment