vijayavitthala blr: *||ಮಂದಿಯ ಮನೆ ಮನೆಗೆ ಪೋಗಿ ಪರ*|

[14/11, 9:41 PM] vijayavitthala blr: *||ಮಂದಿಯ ಮನೆ ಮನೆಗೆ ಪೋಗಿ ಪರ*|
*ನಿಂದೆಯಾ ಮಾಡಿ ಆನಂದ ಪಡುವಿ*|
*ಮಂದಮತಿಯೆ ನಿನ್ನ ಹಿಂದೆ ಆಡಿದ್ದು ಕೇಳಿ|*
*ಹಂದಿನಾಯೆಯಂದದಿ ಕದನಕ್ಕೆ ತೆರಳುವಿ*|||

*||ದೊಡ್ಡವರು ಪೂಜ್ಯರೆಂದರಿಯದಲೆ ನೀ*|
*ಅಡ್ಡಿಯಿಲ್ಲದೇ ಯಿವರ ಹಳಿಯುತಿಪ್ಪೆ*|
*ಮಡ್ಡಖೋಡಿಯೇ ನಿನ್ನ ಮಡ್ಡನೆಂದರೆ| ಕಣ್ಣು*
*ಗುಡ್ಡಿಕೀಳ್ವಂದದಿ ರೋಷವ ಪೊಂದುವಿ*||

*ಪರರ ನಿನ್ನಂತೆ ಬಗೆಯಲೊ ಮನವೆ|*
*ಪರರ ನಿನ್ನಂತೆ ಬಗೆಯದಿದ್ದರೆ ಯಮನು*|
*ಕೊರೆದು ಕೊಲ್ಲಿ ನಿನ್ನ ನಿರಯದೊಳಗಿರಿಸುವ*|ಅ.ಪ||
✍ಶ್ರೀ ವರದೇಶ ವಿಠ್ಠಲ ದಾಸರು.
🙏ಶಯನೆ ಕಾಲೇ ಶ್ರೀ ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪದ್ಮನಾಭಾಯ ನಮಃ🙏
[14/11, 9:45 PM] vijayavitthala blr: *||ಮಂದಿಯ ಮನೆ ಮನೆಗೆ ಪೋಗಿ ಪರ*|
*ನಿಂದೆಯಾ ಮಾಡಿ ಆನಂದ ಪಡುವಿ*|
*ಮಂದಮತಿಯೆ ನಿನ್ನ ಹಿಂದೆ ಆಡಿದ್ದು ಕೇಳಿ|*
*ಹಂದಿನಾಯೆಯಂದದಿ ಕದನಕ್ಕೆ ತೆರಳುವಿ*|||

*||ದೊಡ್ಡವರು ಪೂಜ್ಯರೆಂದರಿಯದಲೆ ನೀ*|
*ಅಡ್ಡಿಯಿಲ್ಲದೇ ಯಿವರ ಹಳಿಯುತಿಪ್ಪೆ*|
*ಮಡ್ಡಖೋಡಿಯೇ ನಿನ್ನ ಮಡ್ಡನೆಂದರೆ| ಕಣ್ಣು*
*ಗುಡ್ಡಿಕೀಳ್ವಂದದಿ ರೋಷವ ಪೊಂದುವಿ*||

*ಪರರ ನಿನ್ನಂತೆ ಬಗೆಯಲೊ ಮನವೆ|*
*ಪರರ ನಿನ್ನಂತೆ ಬಗೆಯದಿದ್ದರೆ ಯಮನು*|
*ಕೊರೆದು ಕೊಲ್ಲಿ ನಿನ್ನ ನಿರಯದೊಳಗಿರಿಸುವ*|ಅ.ಪ||
✍ಶ್ರೀ ವರದೇಶ ವಿಠ್ಠಲ ದಾಸರು.
🙏ಶಯನೆ ಕಾಲೇ ಶ್ರೀ ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪದ್ಮನಾಭಾಯ ನಮಃ🙏

Post a Comment

Previous Post Next Post