vijayavitthala blr: *|ಹರೇ ಹರೇ ಮೇ ಹರ ಪಾತಕಾನಿ|**ಹರೇ ಹರೇ ಮೇ ಕುರುಮಂಗಳಾನಿ||*

[11/11, 8:19 PM] vijayavitthala blr: *ಸಾಮಾನ್ಯವಾಗಿ ನಾವು ಒಂದು ಕೆಲಸ ಮಾಡಿದರೆ 'ಅದನ್ನು ನಾನು ಮಾಡಿದೆ', 'ನಾನು ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತೇವೆ.* 
*ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ ಹೇಳುವುದಿಲ್ಲ. 'ಏನೋ ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು ಆ ದೇವರು ಮಾಡಿಸಿದ', 'ಭಗವಂತ ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ ಮಾತನಾಡುತ್ತಾರೆ.*
*ಇದಕ್ಕೆ ಕಾರಣ ಜ್ಞಾನಿಗಳು ಎಂದೂ  'ನಾನು ಸ್ವತಂತ್ರ  ಕರ್ತಾ' ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ ಕರ್ಮದ ಅನುಸಂಧಾನದಲ್ಲಿರುವ ವ್ಯತ್ಯಾಸ.*

 ✍️ಈ ಸಾಲುಗಳನ್ನು ಶ್ರೀ ಬನ್ನಂಜೆಗೋವಿಂದಾಚಾರ್ಯರ ಭಗವದ್ಗೀತಾ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ.
🙏🙏
[11/11, 8:21 PM] vijayavitthala blr: *ಸಾಮಾನ್ಯವಾಗಿ ನಾವು ಒಂದು ಕೆಲಸ ಮಾಡಿದರೆ 'ಅದನ್ನು ನಾನು ಮಾಡಿದೆ', 'ನಾನು ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತೇವೆ.* 
*ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ ಹೇಳುವುದಿಲ್ಲ. 'ಏನೋ ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು ಆ ದೇವರು ಮಾಡಿಸಿದ', 'ಭಗವಂತ ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ ಮಾತನಾಡುತ್ತಾರೆ.*
*ಇದಕ್ಕೆ ಕಾರಣ ಜ್ಞಾನಿಗಳು ಎಂದೂ  'ನಾನು ಸ್ವತಂತ್ರ  ಕರ್ತಾ' ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ ಕರ್ಮದ ಅನುಸಂಧಾನದಲ್ಲಿರುವ ವ್ಯತ್ಯಾಸ.*

 ✍️ಈ ಸಾಲುಗಳನ್ನು ಶ್ರೀ ಬನ್ನಂಜೆಗೋವಿಂದಾಚಾರ್ಯರ ಭಗವದ್ಗೀತಾ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ.
🙏🙏
[12/11, 5:12 AM] vijayavitthala blr: *|ಹರೇ ಹರೇ ಮೇ ಹರ ಪಾತಕಾನಿ|*
*ಹರೇ ಹರೇ ಮೇ ಕುರುಮಂಗಳಾನಿ||* 
*ಹರೇ ಹರೇ ಮೇ ತವ ದೇಹಿ ದಾಸ್ಯಂ|*
*ಹರೇ ಹರೇ ಮೇ ತ್ಭಕ್ತಿರಸ್ತು||*
  *✍️ಶ್ರೀ ಹರೇ*,👏👏
*ನಿನ್ನ  ಬಳಿ ನನ್ನ ಪ್ರಾರ್ಥನೆ  ಇಷ್ಟೇ.ನಾನು ಪಾಪಿ  ಇದ್ದೇನೆ...ಅದನ್ನು ಪರಿಹರಿಸು..*..
*ಎನ್ನ ಜೀವನ ಮಂಗಳಮಯವಾಗಲಿ..ನಿನ್ನ  ದಾಸ್ಯತ್ವದ  ನೆರಳಿನಲ್ಲಿ ಬದುಕು ಸಾಗಲಿ..ನಿನ್ನಲ್ಲಿ ಭಕ್ತಿ ನಿರಂತರವಿರಲಿ....ಇದಕ್ಕಿಂತ  ಹೆಚ್ಚಿನ  ಪ್ರಾರ್ಥನೆ  ಎನ್ನಲ್ಲಿಲ್ಲ ಸ್ವಾಮೀ..*..
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಏನಾದರೊಳಿತೆ ವರದೇಶ ವಿಠ್ಠಲ ನಿನ್ನಾಜ್ಞಾನುಸಾರದಿ|*
*ಕರ್ಮಗಳ ಮಾಡಿದೆ|*
*ದೀನ ರಕ್ಷಕನೆಂದು ಬಿರಿದು ನಿಜವಿದ್ದರಾ*|
*ದೀನ ನಾದವನ ಉದ್ದರಿಸಲರಿಯಾ|*
🙏ಶ್ರೀ‌ಕಪಿಲಾಯ ನಮಃ🙏
[12/11, 5:17 AM] vijayavitthala blr: *|ಹರೇ ಹರೇ ಮೇ ಹರ ಪಾತಕಾನಿ|*
*ಹರೇ ಹರೇ ಮೇ ಕುರುಮಂಗಳಾನಿ||* 
*ಹರೇ ಹರೇ ಮೇ ತವ ದೇಹಿ ದಾಸ್ಯಂ|*
*ಹರೇ ಹರೇ ಮೇ ತ್ಭಕ್ತಿರಸ್ತು||*
  *✍️ಶ್ರೀ ಹರೇ*,👏👏
*ನಿನ್ನ  ಬಳಿ ನನ್ನ ಪ್ರಾರ್ಥನೆ  ಇಷ್ಟೇ.ನಾನು ಪಾಪಿ  ಇದ್ದೇನೆ...ಅದನ್ನು ಪರಿಹರಿಸು..*..
*ಎನ್ನ ಜೀವನ ಮಂಗಳಮಯವಾಗಲಿ..ನಿನ್ನ  ದಾಸ್ಯತ್ವದ  ನೆರಳಿನಲ್ಲಿ ಬದುಕು ಸಾಗಲಿ..ನಿನ್ನಲ್ಲಿ ಭಕ್ತಿ ನಿರಂತರವಿರಲಿ....ಇದಕ್ಕಿಂತ  ಹೆಚ್ಚಿನ  ಪ್ರಾರ್ಥನೆ  ಎನ್ನಲ್ಲಿಲ್ಲ ಸ್ವಾಮೀ..*..
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಏನಾದರೊಳಿತೆ ವರದೇಶ ವಿಠ್ಠಲ ನಿನ್ನಾಜ್ಞಾನುಸಾರದಿ|*
*ಕರ್ಮಗಳ ಮಾಡಿದೆ|*
*ದೀನ ರಕ್ಷಕನೆಂದು ಬಿರಿದು ನಿಜವಿದ್ದರಾ*|
*ದೀನ ನಾದವನ ಉದ್ದರಿಸಲರಿಯಾ|*
🙏ಶ್ರೀ‌ಕಪಿಲಾಯ ನಮಃ🙏

Post a Comment

Previous Post Next Post