[25/12, 9:51 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🎆 ದಿನದ ವಿಶೇಷ - ** ದಿನಾಂಕ : *26/12/2022*
ವಾರ : *ಸೋಮ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ ,
*ದಕ್ಷಿಣಾಯಣೇ* : *ಹೇಮಂತ* ಋತೌ
*ಪುಷ್ಯ* ಮಾಸೇ *ಶುಕ್ಲ* : ಪಕ್ಷೇ *ಚತುರ್ಥ್ಯಾಂ* ತಿಥೌ (ಪ್ರಾರಂಭ ಸಮಯ *ರವಿ ರಾತ್ರಿ 04-51 am* ರಿಂದ ಅಂತ್ಯ ಸಮಯ : *ಸೋಮ ರಾತ್ರಿ 01-37 am* ರವರೆಗೆ) *ಇಂದು* ವಾಸರೇ : ವಾಸರಸ್ತು *ಶ್ರವಣ* ನಕ್ಷತ್ರೇ (ಪ್ರಾರಂಭ ಸಮಯ : *ರವಿ ರಾತ್ರಿ 07-20 pm* ರಿಂದ ಅಂತ್ಯ ಸಮಯ : *ಸೋಮ ಹಗಲು 04-40 pm* ರವರೆಗೆ) *ಹರ್ಷಣ* ಯೋಗೇ (ಸೋಮ ರಾತ್ರಿ *09-00 pm* ರವರೆಗೆ) *ವಣಿಜ* ಕರಣೇ (ಸೋಮ ಹಗಲು *03-11 pm* ರವರೆಗೆ) ಸೂರ್ಯ ರಾಶಿ : *ಧನಸ್ಸು* ಚಂದ್ರ ರಾಶಿ : *ಮಕರ* 🌅 ಸೂರ್ಯೋದಯ - *06-40 am* 🌄ಸೂರ್ಯಾಸ್ತ - *06-00 pm*
*ರಾಹುಕಾಲ* *08-05 am* ಇಂದ *09-30 am ಯಮಗಂಡಕಾಲ*
*10-55 am* ಇಂದ *12-20 pm* *ಗುಳಿಕಕಾಲ*
*01-45 pm* ಇಂದ *03-10 pm* *ಅಭಿಜಿತ್ ಮುಹೂರ್ತ* : ಸೋಮ ಹಗಲು *11-58 am* ರಿಂದ *12-43 pm* ರವರೆಗೆ *ದುರ್ಮುಹೂರ್ತ* : ಸೋಮ ಹಗಲು *12-43 pm* ರಿಂದ *01-28 pm* ರವರೆಗೆ ಸೋಮ ಹಗಲು *02-59 pm* ರಿಂದ *03-44 pm* ರವರೆಗೆ *ವರ್ಜ್ಯ* ಸೋಮ ರಾತ್ರಿ *08-16 pm* ರಿಂದ *09-43 pm* ರವರೆಗೆ *ಅಮೃತ ಕಾಲ* :
ಸೋಮ ಹಗಲು *07-27 am* ರಿಂದ *08-52 am* ರವರೆಗೆ ಮರು ದಿನದ ವಿಶೇಷ : **
ಶುಭಮಸ್ತು...ಶುಭದಿನ
[25/12, 9:51 PM] Rss Lokesh Anna. mallm: ಸಾಹಿತ್ಯ : ಎಂ ಆರ್ ಕಮಲ
ಸಂಗೀತ : ಸಿ ಅಶ್ವಥ್
ಗಾಯನ : ಎಂ ಡಿ ಪಲ್ಲವಿ
*ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ, ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.., ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು ದೂರದಲ್ಲಿ ತೀರವಿದೆ ಎಂದು ತೋರಲು*
Post a Comment