ಪರಿಸ್ತಿತಿ ನೋಡಿಕೊಂಡು ಹೊಸ ವರ್ಷಕ್ಕೆ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಚೀನಾ, ಥಾಯ್ಲೆಂಡ್, ದಕ್ಷಿಣ ಕೋರಿಯಾ, ಜಪಾನ್ ಸೇರಿದಂತೆ ಐದು ದೇಶಗಳಲ್ಲಿ ಬಿಎಫ್-7 ವೈರಸ್ನ ಪ್ರಮಾಣ ಹೆಚ್ಚಾಗುತ್ತಿದ್ದು, ಆಯಾ ಪ್ರದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದ್ದು, ಈಗ ದೇಶದಲ್ಲಿ ಲಾಕ್ಡೌನ್ ಬೇಡ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ತಜ್ಱರು ತಿಳಿಸಿದ್ದಾರೆ. ದೇಶದಲ್ಲಿ ಶುಕ್ರವಾರದಿಂದ ಶನಿವಾರದವರೆಗೆ 201 ಪ್ರಕರಣ ಕಂಡುಬಂದಿದ್ದು, 3397 ಪ್ರಕರಣಗಳು ಸಕ್ರಿಯವಾಗಿವೆ. ಅಲ್ಲದೆ ಶನಿವಾರದಿಂದ 16 ಪ್ರಕರಣದ್ದು, ಯಾವುದೇ ಏರಿಕೆ ಕಂಡುಬಂದಿಲ್ಲ ಎಂದು ತಿಳಿಸಿದರು.ಹಲಿ: ಮುಂಬರುವ 2-3 ತಿಂಗಳಿನಲ್ಲಿ ಕೊರೋನಾ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೊರಟಗೆರೆಯಲ್ಲಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಚೀನಾ, ಅಮೇರಿಕಾ ಸೇರಿದಂತೆ 10 ದೇಶಗಳಲ್ಲಿ ಕೊರೋನಾ ರೂಪಾಂತರಿ ವೈರಸ್ ಅಥವಾ ಓಮಿಕ್ರಾನ್ನ ಉಪತಳಿ ಬಿಎಫ್-7 ವೈರಸ್ನ ಪ್ರಕರಣಗಳು ವ್ಯಾಪಕವಾಗುವ ಸಾಧ್ಯತೆಗಳಿವೆ, ಹಾಗಾಗಿ ಎಲ್ಲರೂ ಬೂಸ್ಟರ್ ಡೋಸ್ನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು.
Post a Comment