ಡಿಸೆಂಬರ್ 29, 2022 | , | 10:03PM |
ದಕ್ಷಿಣ ಆಫ್ರಿಕಾದಲ್ಲಿ ಮುಂಬರುವ ತ್ರಿಕೋನ ಸರಣಿ ಮತ್ತು ICC ಮಹಿಳಾ T-20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ

138 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ U19 ಮಹಿಳೆಯರು ಎಂಟು ವಿಕೆಟ್‌ಗಳ ನಷ್ಟಕ್ಕೆ 83 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಅರ್ಚನಾ ದೇವಿ ಮತ್ತು ಶಬ್ನಮ್ ಶಕೀಲ್ ತಲಾ ಮೂರು ವಿಕೆಟ್ ಪಡೆದರು.
Post a Comment