Heeraben modi no more🙏🏻 shata shata. naman,ಬಿಜೆಪಿ, RSS,,, Condolence to peele

[30/12, 7:04 AM] +91 81972 52251: 
Heeraben modi no more🙏🏻shat shat naman
[30/12, 9:09 AM] +91 97311 18817: 
Om Shanthi
[30/12, 10:10 AM] Rajesh.parmar.: https://twitter.com/RSSorg/status/1608683154126311424?t=Rr31qy1h2BDUbNqdSq6ghQ&s=19[30/12, 12:08 PM] Rajesh.parmar.: *Condolence Message by RSS Sarakaryavah on demise of Football Legend Pele.*

Deeply saddened to know that Football legend Pele – real name Edson Arantes do Nascimento –
is no more. My heart goes with all the football lovers world over, especially the people of Brazil. Rising from scratch, Pele, through his hard work and brilliant skills coupled with able captaincy, reached the zenith of the soccer world. He charmed the humanity with his superb playing skills. His inspiring legacy will be long cherished. My last salute to him. The king of football is dead; long live the king!

Dattatreya Hosabale
RSS Sarakaryavah
30.12.2022
[30/12, 2:28 PM] Rajesh.parmar.: Condolence Message by RSS Sarakaryavah on demise of Football Legend Pele.


https://vskkarnataka.org/dattatreya-hosabale-pele-condolence-message/

Twitter :
https://twitter.com/VSKKarnataka/status/1608717669867589633?t=CzmhgV_iuRBr9twKu7dcig&s=19

Facebook:
https://m.facebook.com/story.php?story_fbid=pfbid02JjWHfQkm7kMmATJYpab9xLZmnihj1EhMos7rtDSsKEGSpYWAXbZBBEr34BpKNCrLl&id=100064329863614&mibextid=Nif5oz
30-12-2022
ಗೆ, 
ಸಂಪಾದಕರು / ವರದಿಗಾರರು.

ಪ್ರಕಟಣೆಯ ಕೃಪೆಗಾಗಿ
ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ
ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಶ್ರೀಮತಿ ಹೀರಾಬೆನ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ.
ಇದು ದೇಶಕ್ಕೇ ಆಘಾತ ತಂದ ಸುದ್ದಿ. ಹೀರಾಬೆನ್ ಅವರು ನರೇಂದ್ರ ಮೋದಿಯವರ ರೂಪದಲ್ಲಿ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದ್ದಾರೆ. ಜಗತ್ತಿಗೇ ಒಬ್ಬ ಮಾರ್ಗದರ್ಶಕರನ್ನು ಕೊಟ್ಟಿದ್ದಾರೆ. ಒಬ್ಬ ತಪಸ್ವಿಯಂತೆ, ನಿಷ್ಕಾಮ ಕರ್ಮಯೋಗಿಯಾಗಿ ಮತ್ತು ಮೌಲ್ಯಗಳಿಗೆ ಬದ್ಧತೆಯಿಂದ ಹೀರಾಬೆನ್ ಅವರು ಬದುಕಿದ್ದರು ಎಂದು ಅವರು ತಿಳಿಸಿದ್ದಾರೆ.

                      

(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
   ಬಿಜೆಪಿ ಕರ್ನಾಟಕ


Post a Comment

Previous Post Next Post