*ನಿತ್ಯ ಪಂಚಾಂಗ NITYA PANCHANGA 28.12.2022 WEDNESDAY ಬುಧವಾರ*


[27/12, 7:13 PM] +91 91644 68888: *ಕೃಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||*
*ತತ್ತೀರೇ ಪಿಪ್ಪಲಸ್ಥಂ| ಶ್ರೀ ನೃಸಿಂಹಂ ಮನಸಾ ನಮೇ||*


*ನಿತ್ಯ ಪಂಚಾಂಗ NITYA PANCHANGA 28.12.2022 WEDNESDAY ಬುಧವಾರ*

*----------------------*

*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* DAKSHINAYANA.
*ಆಯಣ:* ದಕ್ಷಿಣಾಯಣ.
*RUTHU:* HEMANT.
*ಋತು:* ಹೇಮಂತ.
*MAASA:*  POUSHA.
*ಮಾಸ:* ಪೌಷ.
*PAKSHA:* SHUKLA.
*ಪಕ್ಷ:* ಶುಕ್ಲ.
*----------------------*
*TITHI:* SHASHTI.
*ತಿಥಿ:* ಷಷ್ಠೀ.

*----------------------*

*SHRADDHA TITHI:* SHASHTI.
*ಶ್ರಾದ್ಧ ತಿಥಿ:* ಷಷ್ಠೀ.

*_________________*
*VAASARA:* SOUMYAVAASARA.
*ವಾಸರ:* ಸೌಮ್ಯವಾಸರ.
*NAKSHATRA:* SHATABHISHA.
*ನಕ್ಷತ್ರ:* ಶತಭಿಷಾ.
*YOGA:* SIDDHI.
*ಯೋಗ:* ಸಿದ್ಧಿ.
*KARANA:* KOULAVA.
*ಕರಣ:* ಕೌಲವ.
*-----------------------*
*ಸೂರ್ಯೊದಯ (Sunrise):* 06.55
*ಸೂರ್ಯಾಸ್ತ (Sunset):* 06:03
*----------------------*
*ರಾಹು ಕಾಲ (RAHU KAALA) :* 12:00PM To 01:30PM.

*ದಿನ ವಿಶೇಷ (SPECIAL EVENT'S)*


[27/12, 6:49 PM] +91 94484 14879: ಇದು ಒಂದು ವಿನಂತಿ...
ಅಹಮದಾಬಾದ್ ನಲ್ಲಿ ಯಾತ್ರಾರ್ಥಿಗಳು ಬಂದಾಗ ಉಳಿದುಕೊಳ್ಳಲು ಹಾಗೂ ತೀರ್ಥಪ್ರಸಾದ ದ ವ್ಯವಸ್ಥೆ ಯನ್ನು ಮಾಡಲು pt ವ್ಯಾಸರಾಜ ಆಚಾರ್ಯರು ಮುಂದೆ ಬಂದಿದ್ದು, ಅದಕ್ಕಾಗಿ ಕಟ್ಟಡವನ್ನು ಖರೀದಿಸಿದ್ದಾರೆ ಅದಕ್ಕೆ ಸಹಾಯವನ್ನು ಯಾಚಿಸಿದ್ದಾರೆ. ತಮ್ಮ ಅನುಕೂಲ ನೋಡಿಕೊಂಡು ಸಹಾಯ ಮಾಡಬೇಕಾಗಿ ವಿನಂತಿ. (ಆಯನೂರು ಮಧುಸೂದನ ಆಚಾರ್ಯ )



Post a Comment

Previous Post Next Post