ಬನದ ಹುಣ್ಣಿಮೆಯಂದು ದೇವಿ ಬನಶಂಕರಿಯನ್ನು ಆರಾಧಿಸಿ*
[04/01, 6:27 PM] +91 91644 68888: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🎆 ದಿನದ ವಿಶೇಷ - *ಪ್ರದೋಷ* ದಿನಾಂಕ : *05/01/2023*
ವಾರ : *ಗುರು ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಹೇಮಂತ* ಋತೌ
*ಪುಷ್ಯ* ಮಾಸೇ *ಶುಕ್ಲ* : ಪಕ್ಷೇ *ಚತುರ್ದಶ್ಯಾಂ* ತಿಥೌ (ಪ್ರಾರಂಭ ಸಮಯ *ಬುಧ ರಾತ್ರಿ 12-00 am* ರಿಂದ ಅಂತ್ಯ ಸಮಯ : *ಗುರು ರಾತ್ರಿ 02-13 am* ರವರೆಗೆ) *ಬೃಹಸ್ಪತಿ* ವಾಸರೇ : ವಾಸರಸ್ತು *ಮೃಗಶಿರ* ನಕ್ಷತ್ರೇ (ಪ್ರಾರಂಭ ಸಮಯ : *ಬುಧ ರಾತ್ರಿ 06-47 pm* ರಿಂದ ಅಂತ್ಯ ಸಮಯ : *ಗುರು ರಾತ್ರಿ 09-24 pm* ರವರೆಗೆ) *ಶುಕ್ಲ* ಯೋಗೇ (ಗುರು ಹಗಲು *07-32 am* ರವರೆಗೆ) *ಗರಜ* ಕರಣೇ (ಗುರು ಹಗಲು *01-05 pm* ರವರೆಗೆ) ಸೂರ್ಯ ರಾಶಿ : *ಧನಸ್ಸು* ಚಂದ್ರ ರಾಶಿ : *ವೃಷಭ* 🌅 ಸೂರ್ಯೋದಯ - *06-44 am* 🌄ಸೂರ್ಯಾಸ್ತ - *06-05 pm*
*ರಾಹುಕಾಲ* *01-50 pm* ಇಂದ *03-15 pm ಯಮಗಂಡಕಾಲ*
*06-44 am* ಇಂದ *08-09 am* *ಗುಳಿಕಕಾಲ*
*09-35 am* ಇಂದ *10-59 am* *ಅಭಿಜಿತ್ ಮುಹೂರ್ತ* : ಗುರು ಹಗಲು *12-02 pm* ರಿಂದ *12-47 pm* ರವರೆಗೆ *ದುರ್ಮುಹೂರ್ತ* : ಗುರು ಹಗಲು *10-31 am* ರಿಂದ *11-17 am* ರವರೆಗೆ ಗುರು ಹಗಲು *03-04 pm* ರಿಂದ *03-49 pm* ರವರೆಗೆ *ವರ್ಜ್ಯ* ** *ಅಮೃತ ಕಾಲ* :
ಗುರು ಹಗಲು *11-40 am* ರಿಂದ *01-27 pm* ರವರೆಗೆ ಮರು ದಿನದ ವಿಶೇಷ : *ಬನದ ಹುಣ್ಣಿಮೆ, ಬನಶಂಕರಿ ಪೂಜೆ, ಸತ್ಯನಾರಾಯಣ ಪೂಜೆ*
ಶುಭಮಸ್ತು...ಶುಭದಿನ
[04/01, 7:41 PM] +91 93801 28669: ತನುಜಾ ಅವರೇ ಇದೇ ಸಿಡಿ ಯಿಂದ ನನ್ನ ಆರೋಗ್ಯ ಸ್ಪೈನಲ್ ಕಾರ್ಡ ಆಪರೇಶನ್ ಆದಾಗ ನನ್ನ ಜೀವನವನ್ನೆ ಸುಧಾರಿಸಿದ್ದು ಮಾತ್ರವಲ್ಲ ಈಗ ಮೋದಲಿಗಿಂತಲೂ ಆಕ್ಟೀವ್ ಆಗಿದ್ದೇನೆ ಸಹಸ್ರನಾಮ 10ನಿಮಿಷಕ್ಕೆ ಮುಗಿಸುತ್ತೇನೆ.ಬನ್ನಂಜೆ ಗುರುಗಳನ್ನು ಭೇಟ್ಟಿಯಾಗಬೇಕೆಂದು ಕೊಂಡಾಗಲೇ ಅವರು ನಮ್ಮಿಂದ ದೂರ ಹೊಂದಿದ್ದು ಈಗಲೂ ದುಃಖ ವಾಗುತ್ತದೆ.ಇದು ನನ್ನ ಜೀವನದ ಸತ್ಯ ಘಟನೆ.ಗುರುಗಳಿಗೆ🙏🙏🙏🙏
Post a Comment