[05/01, 11:58 AM] Kpcc official: ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ
@nalinkateel ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ಹೂವು ಇಡಲು ಹೊರಟಿದ್ದಾರೆ.
ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ.
#BJPHatePolitics
[05/01, 11:58 AM] Kpcc official: ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ @BJP4Karnataka ನಾಯಕರಿಗೆ ತಿಳಿದಿರುವುದು ದ್ವೇಷ ಬಿತ್ತುವುದೊಂದೇ.
ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ "ದ್ವೇಷದ ಕ್ವಾರಿಯ ಮಾಲೀಕ" @Tejasvi_Surya ಗೆ ತಿಳಿದಿದ್ದು ಎರಡೇ,
ದ್ವೇಷ ಹಾಗೂ ದೋಸೆ!!
#BJPHatePolitics
[05/01, 1:27 PM] Kpcc official: ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ.
ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ ಭಾಷಣ ಮಾಡುವಾಗ ರಾಜ್ಯದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟಿ ತಮಾಷೆ ನೋಡುತ್ತಾರೆ. ತಮ್ಮ 'ಮತಬುಟ್ಟಿ'ಯನ್ನು ಭದ್ರಪಡಿಸಿಕೊಳ್ಳುತ್ತಾರೆ.
#BJPHatePolitics
[05/01, 1:27 PM] Kpcc official: ರಾಜ್ಯದಲ್ಲಿ ಕೋಮುಗಲಭೆಗಳನ್ನು ತಡೆಯುವ ಹೊಣೆಹೊತ್ತ ಮುಖ್ಯಮಂತ್ರಿಗಳು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಹಜ' ಎಂದು ಗಲಭೆಗೆ ಕಾರಣರಾದ ಪುಂಡರ ಪರ ಮಾತನಾಡುತ್ತಾರೆ. ಪರಿಣಾಮ ರಾಜ್ಯ ಹೊತ್ತಿ ಉರಿಯುತ್ತದೆ.
ರಾಜ್ಯದ ಸೌಹಾರ್ದತೆ ಹಾಳಾದರೇನು? ಬಿಜೆಪಿಯ 'ಅಜೆಂಡಾ' ಫಲಿಸುತ್ತದೆ. ಚುನಾವಣೆಯ ಲಾಭ ಖಚಿತವಾಗುತ್ತದೆ. #BJPHatePolitics
[05/01, 3:01 PM] Kpcc official: ಶಾಂತಿ ಸೌಹಾರ್ದತೆಗೆ ಹೆಸರಾದ ಕರ್ನಾಟಕಕ್ಕೆ ಗಲಭೆ ಪೀಡಿತ, ಕಾನೂನು ಸುವ್ಯವಸ್ಥೆಯ ಗಂಧ-ಗಾಳಿಯಿಲ್ಲದ ಮಾಡೆಲ್ ಬೇಕೆಂದು ಬಿಜೆಪಿಗರು ಬಯಸುತ್ತಾರೆ.
ತಮ್ಮ ವಿರೋಧಿಗಳ ವಿರುದ್ಧ ಬುಲ್ಡೋಜರ್ ನುಗ್ಗಿಸಿ ವಿಕೃತಿ ಮೆರೆಯುವುದು, ದ್ವೇಷ ಕಾರುವುದು ಬಿಜೆಪಿಗೆ ಬೇಕಿರುವ ಮಾಡೆಲ್. ಕಾನೂನು ಪಾಲಿಸುವುದು ಕರ್ನಾಟಕದ ಮಾಡೆಲ್.
#BJPHatePolitics
[05/01, 3:01 PM] Kpcc official: ವಿಧಾನಸೌಧವನ್ನು ಬಿಜೆಪಿ ಸರ್ಕಾರ ವ್ಯಾಪಾರ ಸೌಧವನ್ನಾಗಿಸಿದೆ ಎನ್ನಲು ಹಲವು ಪುರಾವೆಗಳಿವೆ.
ವಿಧಾನಸೌಧ ಈಗ ಅಕ್ರಮ ಡೀಲಿಂಗ್‌ಗಳ ಅಡ್ಡೆಯಾಗಿದೆ.
ವಿಧಾನಸೌಧಕ್ಕೆ 10.5 ಲಕ್ಷ ಹಣವನ್ನು PWD ಇಂಜಿನಿಯರ್ ತಂದಿದ್ದೇಕೆ? ಅದು ಲಂಚ ಪಡೆದ ಹಣವೋ, ಮಂತ್ರಿಗಳಿಗೆ ಕೊಡಲು ತಂದ ಹಣವೋ?
40% ಕಮಿಷನ್ ಲೂಟಿಯ ಹಣವೋ?
ಸಿಎಂ @BSBommai ಉತ್ತರಿಸಬೇಕು.
[05/01, 3:01 PM] Kpcc official: ಕೆಲದಿನಗಳ ಹಿಂದೆ ವಿಧಾನಸೌಧದ ಆವರಣದಲ್ಲಿ ಹುದ್ದೆ ಮಾರಾಟದ ಡೀಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.
ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಶಾಸಕರ ಭವನದಲ್ಲಿ PSI ಅಭ್ಯರ್ಥಿ ಬಳಿ ಹಣ ಪಡೆದದ್ದು ಬೆಳಕಿಗೆ ಬಂದಿತ್ತು.
ಈಗ 10 ಲಕ್ಷ ಲಂಚದ ಹಣ ವಿಧಾನಸೌಧದಲ್ಲಿ ಸಿಕ್ಕಿದೆ.
ಬಿಜೆಪಿ ವಿಧಾನಸೌಧವನ್ನು ಭ್ರಷ್ಟಾಚಾರದ ಅಡ್ಡೆಯನ್ನಾಗಿಸಿದೆ.
[05/01, 3:06 PM] Kpcc official: *ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*
ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗೋಡೆ ಮುಟ್ಟಿದರೆ ಸಾಕು ಕಾಸು, ಕಾಸು ಎನ್ನುವ ಶಬ್ದ ಬರುತ್ತದೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಯಾವುದೇ ಕಾಮಗಾರಿ ಬಿಲ್ ಪಾವತಿ ಆಗಬೇಕಾದರೆ ಕಮಿಷನ್ ನೀಡಬೇಕಿದೆ.
ಈಶ್ವರಪ್ಪ ರಾಜೀನಾಮೆ ಪ್ರಕರಣದಿಂದ ಗುತ್ತಿಗೆದಾರರ ಆತ್ಮಹತ್ಯೆವರೆಗೂ ಎಲ್ಲ ಪ್ರಕರಣಗಳಲ್ಲೂ ಕಮಿಷನ್ ತಾಂಡವವಾಡುತ್ತಿದೆ.
ವಿಧಾನಸೌಧದ ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರಿಗೂ ಹಣ ನೀಡಬೇಕು. ಇಡೀ ದೇಶದಲ್ಲಿ ಕರ್ನಾಟಕದ್ದು ಅತ್ಯಂತ ಭ್ರಷ್ಟ ಸರಕಾರ ಎಂಬ ಕಳಂಕ ಬಂದಿದೆ.
ಆದರೆ ಎಲ್ಲ ಪ್ರಕರಣಗಳನ್ನು ಸರ್ಕಾರ ಮುಚ್ಚಿಹಾಕುತ್ತದೆ. ಯಾವುದೇ ಪ್ರಕರಣವನ್ನು ಇ.ಡಿ.ಗಾಗಲಿ, ಬೇರೆ ತನಿಖೆಗಾಗಲಿ ವಹಿಸುವುದಿಲ್ಲ. ಮಂತ್ರಿಗಳು, ಶಾಸಕರ ಮೇಲೆ ಎಫ್ಐಆರ್ ದಾಖಲಾದರೂ ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ಬೇರೆಯವರ ಮೇಲಾದರೆ ಆರೋಪಪಟ್ಟಿ ಸಲ್ಲಿಸಿ ಪ್ರಕರಣ ದಾಖಲಿಸುತ್ತಾರೆ. ಎಲ್ಲವೂ ವಿಧಾನಸೌಧದಲ್ಲೇ ಸೆಟ್ಲಮೆಂಟ್ ಆಗುತ್ತದೆ. ಇದು ಸರ್ಕಾರದ ನಿಜವಾದ ಮುಖ.
[05/01, 3:06 PM] Kpcc official: ಭಾರತೀಯ ಕಾಂಗ್ರೆಸ್ ಸಾಗರೋತ್ತರ ಘಟಕದ ಉಸ್ತುವಾರಿಯಾಗಿ ನೇಮಕಗೊಂಡಿರುವ ಡಾ. ಆರತಿ ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಭೇಟಿಯಾಗಿದ್ದರು.
[05/01, 3:07 PM] Kpcc official: https://twitter.com/rssurjewala/status/1610918682254794753?s=46&t=koqS1dyvdoGLXfRF9oiGEQ
🔸ಬಿಟ್ ಕಾಯಿನ್ ಹಗರಣ
🔸PSI ಅಕ್ರಮ
🔸ಕೆಪಿಟಿಸಿಎಲ್ ಅಕ್ರಮ
🔸ನೇಮಕಾತಿ ಅಕ್ರಮಗಳು
🔸40% ಕಮಿಷನ್ ಅಕ್ರಮ
🔸ಭೂ ಹಗರಣಗಳು
🔸ವೋಟರ್ ಐಡಿ ಹಗರಣ
ಹಗರಣಗಳ ತವರೂರಾದ @BJP4Karnataka ದ ಕೆಟ್ಟ ಕಣ್ಣು ರೈತರ ರಾಗಿ ಬೆಳೆ ಮೇಲೂ ಬಿದ್ದು ಅದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ!
ರೈತರನ್ನು ಬಿಡದೆ ಕೊಳ್ಳೆ ಹೊಡೆಯುವ ನೀಚತನವೇಕೆ @BSBommai
[05/01, 4:50 PM] Kpcc official: ಗುಡ್ ಆಫ್ಟರ್‌ನೂನ್ @BJP4Karnataka,
ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಹಣಕ್ಕೂ, @JPNadda ಬಂದಿರುವುದಕ್ಕೂ ಸಂಬಂಧವಿದೆಯೇ?
40% ಕಮಿಷನ್‌ನಲ್ಲಿ ದೆಹಲಿ ಪಾಲು ತಲುಪಿಸಲು ತರಿಸಿದ ಹಣವೇ?
ಸಿಎಂ ಹುದ್ದೆಯ 2,500 ಕೋಟಿಯ ಬಾಕಿ ವಸೂಲಿಗೆ ಬಂದಿರುವುದೇ?
ಹಾಗೆಯೇ, ಸ್ಯಾಂಟ್ರೋ ರವಿ ವಿಚಾರದಲ್ಲಿ ಇಡೀ ಸರ್ಕಾರವೇ ಕಳವಳಗೊಂಡಿರುವುದೇಕೆ?
[05/01, 4:50 PM] Kpcc official: '@BJP4Karnataka ಆಡಳಿತದಲ್ಲಿ
ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ.
ಇಲ್ಲಿ ಸಚಿವರೆಲ್ಲರೂ ಅಂಗಡಿ ತೆರೆದು ಕುಳಿತಿದ್ದಾರೆ,
'40% ಕಮಿಷನ್ ಕಡ್ಡಾಯ'ದೊಂದಿಗೆ ಇಲ್ಲಿ ಎಲ್ಲವೂ ಮಾರಾಟಕ್ಕಿದೆ.
ಈ ಶಾಪಿಂಗ್ ಮಾಲಿನಲ್ಲಿ ಲಕ್ಷ, ಕೋಟಿಗಳ ವ್ಯವಹಾರಗಳು ಸಲೀಸಾಗಿ ನಡೆಯುತ್ತಿವೆ.
ಸಿಕ್ಕಿಬಿದ್ದ 10 ಲಕ್ಷ ಇದೆಲ್ಲದಕ್ಕೂ ಸಾಕ್ಷಿಯಾಗಿದೆ ನಿಂತಿದೆ.
[05/01, 4:50 PM] Kpcc official: ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಅಕ್ರಮ ಹಣವು #PayCM ವಸೂಲಿಗೆ ಸಾಕ್ಷಿಯಾಗಿದೆ.
ವಿಧಾನಸೌಧದವಷ್ಟೇ ಅಲ್ಲ @BSBommai ಅವರ ಕುರ್ಚಿಯ ಅಡಿಯಲ್ಲೇ ಹವಾಲಾ ದಂಧೆ, ಕಮಿಷನ್ ಲೂಟಿ, ಹಫ್ತಾ ವಸೂಲಿ ನಡೆಯುತ್ತಿದ್ದರೂ ಸಿಎಂ ಅರಿವಿಗೆ ಬಂದಿಲ್ಲ ಎಂದೇನೂ ಇಲ್ಲ.
ಬೊಮ್ಮಾಯಿಯವರ ಶ್ರೀರಕ್ಷೆಯಲ್ಲೇ ಎಲ್ಲಾ ಅಕ್ರಮಗಳು ನಡೆಯುತ್ತಿವೆ.
[05/01, 4:50 PM] Kpcc official: #PayCM @BSBommai ಅವರೇ,
@nitin_gadkari ಅವರನ್ನು ಒಮ್ಮೆ ಬೆಂಗಳೂರಿನ ರಸ್ತೆ ತೋರಿಸಲು ಹೆಲಿಕಾಪ್ಟರ್‌ನಲ್ಲೇ ಕರೆತಂದು
ನಿಮ್ಮ 40% ಸಾಧನೆ ತೋರಿಸಿ.
ಕಾರಿನಲ್ಲಿ ಕರೆತರಬೇಡಿ ಗುಂಡಿಗಳಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ!
[05/01, 5:20 PM] Kpcc official: ಬಿಜೆಪಿಯದ್ದು ಕಣ್ಕಟ್ಟು ಯೋಜನೆಗಳು, ಕಾಂಗ್ರೆಸ್‌ನದ್ದು ಶಾಶ್ವತ ಯೋಜನೆಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕಾಂಗ್ರೆಸ್ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ ಉಳಿದ 5 ಕೆಜಿ ಅಕ್ಕಿಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಬಡವರ ಹಸಿದ ಹೊಟ್ಟೆಯನ್ನು ಅಣಕಿಸುತ್ತಿದೆ.
1/3
[05/01, 5:21 PM] Kpcc official: ರಾಜ್ಯಗಳ ಪಾಲಿಗೆ ಕೇವಲ 1 ಕೆಜಿ ಅಕ್ಕಿ ನೀಡುವ ಮೂಲಕ ಒಟ್ಟು 10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರ್ಕಾರ ಬಡವರ ಹೊಟ್ಟೆಗೆ ಹೊಡೆದಿದೆ.
ಶ್ರೀಮಂತ ಉದ್ಯಮಿಗಳ 10 ಲಕ್ಷ ಕೋಟಿಯನ್ನು NPA ಮಾಡುವ ಸರ್ಕಾರಕ್ಕೆ ಬಡವರಿಗೆ ನೀಡುವ ಅಕ್ಕಿ ಹೊರೆ ಆಯ್ತೇ?
ಬಿಜೆಪಿಯದ್ದು ದಾಸೋಹ ತತ್ವವಲ್ಲ ಅಲ್ಲ "ಗುಳುಂ ಸ್ವಾಹಾ"ದ ತತ್ವ.
2/3
[05/01, 5:21 PM] Kpcc official: ಪಡಿತರ ಅಂಗಡಿ ಮುಂದೆ ಮೋದಿ ಫೋಟೋ ಹಾಕಿಲ್ಲವೆಂದು ರಂಪ ಮಾಡಿದ್ದ @nsitharaman ಅವರು ಈಗ ಅಕ್ಕಿ ಕಡಿತಗೊಳಿಸಿದ್ದಕ್ಕೆ ಏನು ಹೇಳುವರು?
ಅನ್ನಭಾಗ್ಯದ ಅಕ್ಕಿ ಮೋದಿಯದ್ದು ಎಂಬ ಸುಳ್ಳು ಪೋಣಿಸುವ @BJP4Karnataka ಈಗ ರಾಜ್ಯದ ಪಾಲಿಗೆ ಕೇವಲ 1 ಕೆಜಿ ನೀಡುತ್ತಿರುವುದಕ್ಕೆ ಏನು ಹೇಳುತ್ತದೆ?
ಅನ್ನ ಹಾಕುವ ಬದಲು ಕನ್ನ ಹಾಕುತ್ತಿದೆ ಬಿಜೆಪಿ.
3/3
[05/01, 7:25 PM] Kpcc official: ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬರುತ್ತಾರೆ.
ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ.
ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ.
ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ?
[05/01, 7:26 PM] Kpcc official: "ಸಿಎಂ ನನಗೆ ಒನ್ ಟು ಒನ್ ಇದ್ದಾರೆ, ನನಗೆ 'ಸರ್' ಎಂದು ಕರೆಯುತ್ತಾರೆ" ಎಂದಿದ್ದಾನೆ ವೇಶ್ಯಾವಾಟಿಕೆ ದಂಧೆಯ ಆರೋಪಿ ಸ್ಯಾಂಟ್ರೋ ರವಿ.
ಸಿಎಂ ಪುತ್ರ 'ಸ್ವೀಟ್ ಬ್ರದರ್'ಆಗಿ ಆತ್ಮೀಯತೆ ಹೊಂದಿರುವುದು ಆತನ ಹೇಳಿಕೆಗೆ ಪುರಾವೆ ಒದಗಿಸುತ್ತದೆ.
ರಾಜಾರೋಷವಾಗಿ ವರ್ಗಾವಣೆ ಡೀಲ್ ಮಾಡುವ ಈತನೊಂದಿಗೆ @BSBommai ಅವರಿಗಿರುವ ಸಂಬಂಧವೇನು?
#SayCM
Post a Comment