ಶುಭೋದಯ सुप्रभातम्ದಿನದ ಪಂಚಾಂಗ. पञ्चाङ्ग ದಿನಾಂಕ दिनाङ्क 08-06-2023ಗುರುವಾರ गुरुवासरः ಸಂವತ್ಸರ संवत्सरः :- ಶ್ರೀ ಶೋಭಕೃತು

[08/06, 5:17 AM] +91 81051 62265: ಉತ್ತಮ ಹೊಲ ಮಧ್ಯಮ ವ್ಯಾಪಾರ, ಕನಿಷ್ಠ ಚಾಕರಿ, ಕೃಷಿತೋ ನಾಸ್ತಿ ದುರ್ಬಿಕ್ಷ0.
Good husbandry is the first step towards riches.
[08/06, 6:12 AM] +91 94481 41949: ಶುಭೋದಯ सुप्रभातम्
ದಿನದ ಪಂಚಾಂಗ. पञ्चाङ्ग 
ದಿನಾಂಕ  दिनाङ्क  08-06-2023
ಗುರುವಾರ   गुरुवासरः 

ಸಂವತ್ಸರ संवत्सरः :-     ಶ್ರೀ ಶೋಭಕೃತು 
ಆಯನ अयनम्  :-     ಉತ್ತರ
ಋತು ऋतुः  :-         ಗ್ರೀಷ್ಮ 
ಮಾಸ मासः  :-    ಜ್ಯೇಷ್ಠ 
ಪಕ್ಷ  पक्षः :-      ಕೃಷ್ಣ 
ತಿಥಿ: तिथिः :- ಪಂಚಮಿ   ೪೧-೩೧  ಘಳಿಗೆ 
ವಾರ वासरः  :- ಬೃಹಸ್ಪತಿ 
ನಕ್ಷತ್ರ नक्षत्रम् :-.  ಶ್ರವಣ   ೪೧-೫೭   ಘಳಿಗೆ
ಯೋಗ योगः :-     ಐಂದ್ರ  ೪೨-೧೯  ಘಳಿಗೆ 
ಕರಣ करणं :-          ಕೌಲವ  ೧೪-೩೩  ಘಳಿಗೆ 
ಅಶುಭಕಾಲ:-
ರಾಹುಕಾಲ:-          01-56   pm  to  03-32  pm                            
ಗುಳಿಕಕಾಲ:-         09-08  am  to  10-44  am
ಯಮಗಂಡಕಾಲ:- 05-55 am  to   07-32  am

ಶುಭಕಾಲ:-
ಬ್ರಾಹ್ಮೀ:-        05-06 am  to  05-54  am   
ಅಭಿಜಿನ್:-       11-53  am  to   12-44  pm
ಗೋಧೂಳಿ:-   06-44  pm  to  07-32  pm

ದಿನದ ವಿಶೇಷ :-
ಶ್ರಾದ್ಧ ತಿಥಿ :- ಸಿ.   ವಾ.     ೫     ತಿಥಿ:


Daily panchangam
Date  08-06-2023
Thursday 

Samvatsara :-  Sri Shobhakritu 
Aayana:-           Uttara
Rutu :-               Greeshma 
Maasa:-            Jyestha 
Paksha :-          Krishna 
Tithi :-               Panchami  10-37  pm 
Vara :-              Brihaspati 
Nakshatra:-     Shravana   10-47  am
Yooga:-            Aindra 
Karana:-          Koulava 

Ashubhakaala:-
Raahukaala           01-56  pm  to  03-32  pm                                                                    Gulikakaala:-        09-08  am  to  10-44  am                            
Yamagandakala:- 05-55 am  to   07-32  am

Shubha kaala:-
Brahmhii:-          05-06 am  to  05-54 am   
Abhijin:-               11-53  am  to   12-44  pm
Go dhooli:-        06-44  pm  to  07-35  pm

Today's special:-
Shraadha tithi:-Si.  Va.    5   thithi:
[08/06, 6:18 AM] +91 91644 68888: ವಿಷ್ಣು ಸಹಸ್ರನಾಮ 
 *೯೬.ಸರ್ವೇಶ್ವರ:*

*ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೋ ಅಂಥವರಿಗೆ ಸದಾ ಕಾಲ ಲಭ್ಯವಿರುವ, ಎಲ್ಲಾ ಈಶ್ವರರ ಈಶ್ವರ ಸರ್ವೇಶ್ವರ.*
[08/06, 6:21 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

||ಶ್ರೀ ಗುರುಭ್ಯೋನಮಃ|| 
||ಓ೦ ಗ೦ ಗಣಪತಯೇ ನಮಃ||
||ಶ್ರೀ ಸರಸ್ವತ್ಯೈ ನಮಃ||

ಶುಭೋದಯ ನಿತ್ಯ ಪ೦ಚಾ೦ಗ
ಗತಶಾಲಿ      -    1945 
ಗತಕಲಿ        -    5124
ದಿನಾಂಕ.     -    08/06/2023
ತಿಂಗಳು       -    ಜೂನ್
ಬಣ್ಣ            -    ಗೋದಿ
ವಾರ.          -    ಗುರುವಾರ

ತಿಥಿ                  - ಪಂಚಮಿ18:58:12
ಪಕ್ಷ.                 - ಕೃಷ್ಣ
ನಕ್ಷತ್ರ.              - ಶ್ರಾವಣ18:57:48
ಯೋಗ.           - ಇಂದ್ರ18:57:27
ಕರಣ.              - ಕೌಳವ08:22:49
ಕರಣ.              - ತೈತುಲ18:58:12
ಕರಣ.              - ಗರಜ29:37:05*

ತಿಂಗಳು (ಅಮಾವಾಸ್ಯಾಂತ್ಯ).  ಜ್ಯೇಷ್ಠ
ತಿಂಗಳು (ಹುಣ್ಣಿಮಾಂತ್ಯ).     ಆಷಾಡ
ಚಂದ್ರ ರಾಶಿ            - ಮಕರ
ಸೂರ್ಯ ರಾಶಿ       - ವೃಷಭ
ಋತು                    - ಗ್ರೀಷ್ಮ
ಆಯನ.                - ಉತ್ತರಾಯಣ
ಸಂವತ್ಸರ.              - ಶೋಭಕೃತ್

ಸೂರ್ಯೋದಯ.       05:53:50
ಸೂರ್ಯಾಸ್ತ.             18:43:31
ಹಗಲಿನ ಅವಧಿ          12:49:41
ರಾತ್ರಿಯ ಅವಧಿ         11:10:24
ಚಂದ್ರಾಸ್ತ.                  09:57:08
ಚಂದ್ರೋದಯ.          23:07:13

ರಾಹು ಕಾಲ.              13:55 - 15:31ಅಶುಭ
ಯಮಘಂಡ ಕಾಲ.    05:54 - 07:30ಅಶುಭ
ಗುಳಿಕ ಕಾಲ.              09:06 - 10:42
ಅಭಿಜಿತ್                   11:53 - 12:44ಶುಭ
ದುರ್ಮುಹೂರ್ತ.        10:10 - 11:02ಅಶುಭ
ದುರ್ಮುಹೂರ್ತ.        15:18 - 16:10ಅಶುಭ

ದಿನಕ್ಕೊಂದು ಕನ್ನಡ ಪದ
ಪಂಚಾಸ್ಯ.  =  ಸಿಂಹ , ಪಟುಭಟ  = ಪರಾಕ್ರಮಿ

ಶ್ರೀಮದ್ಭಗವದ್ಗೀತೆ - ನಾಲ್ಕನೆ ಅಧ್ಯಾಯ - ಜ್ಞಾನ ಕರ್ಮ ಯೋಗ

ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋSರ್ಜುನ ॥೯॥
 ಅರ್ಜುನ-ಹೀಗೆ ನನ್ನ ಅಲೌಕಿಕವಾದ ಹುಟ್ಟಿನ, ಕಜ್ಜದ ನಿಜವನ್ನರಿತವನು ದೇಹವನ್ನು ತೊರೆದು ಮರಳಿ ಹುಟ್ಟುವುದಿಲ್ಲ. ಅರ್ಜುನ-ಅವನು ನನ್ನನ್ನು ಸೇರುತ್ತಾನೆ.

||ಶುಭ೦ ಬ್ರೂಯಾತ್ ಪ್ರಿಯ೦ ಬ್ರೂಯಾತ್||
Kishore Patwardhan*
+919980218814
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:21 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ದೇವೀ ಮಾಹಾತ್ಮ್ಯಂ ಅರ್ಗಲಾ ಸ್ತೋತ್ರಂ..!*

ಅಸ್ಯಶ್ರೀ ಅರ್ಗಳಾ ಸ್ತೋತ್ರ ಮಂತ್ರಸ್ಯ ವಿಷ್ಣುಃ ಋಷಿಃ। ಅನುಷ್ಟುಪ್ಛಂದಃ। ಶ್ರೀ ಮಹಾಲಕ್ಷೀರ್ದೇವತಾ। ಮಂತ್ರೋದಿತಾ ದೇವ್ಯೋಬೀಜಂ।
ನವಾರ್ಣೋ ಮಂತ್ರ ಶಕ್ತಿಃ। ಶ್ರೀ ಸಪ್ತಶತೀ ಮಂತ್ರಸ್ತತ್ವಂ ಶ್ರೀ ಜಗದಂಬಾ ಪ್ರೀತ್ಯರ್ಥೇ ಸಪ್ತಶತೀ ಪಠಾಂ ಗತ್ವೇನ ಜಪೇ ವಿನಿಯೋಗಃ॥

ಧ್ಯಾನಂ
ಓಂ ಬಂಧೂಕ ಕುಸುಮಾಭಾಸಾಂ ಪಂಚಮುಂಡಾಧಿವಾಸಿನೀಂ।
ಸ್ಫುರಚ್ಚಂದ್ರಕಲಾರತ್ನ ಮುಕುಟಾಂ ಮುಂಡಮಾಲಿನೀಂ॥
ತ್ರಿನೇತ್ರಾಂ ರಕ್ತ ವಸನಾಂ ಪೀನೋನ್ನತ ಘಟಸ್ತನೀಂ।
ಪುಸ್ತಕಂ ಚಾಕ್ಷಮಾಲಾಂ ಚ ವರಂ ಚಾಭಯಕಂ ಕ್ರಮಾತ್॥
ದಧತೀಂ ಸಂಸ್ಮರೇನ್ನಿತ್ಯಮುತ್ತರಾಮ್ನಾಯಮಾನಿತಾಂ।

ಅಥವಾ
ಯಾ ಚಂಡೀ ಮಧುಕೈಟಭಾದಿ ದೈತ್ಯದಳನೀ ಯಾ ಮಾಹಿಷೋನ್ಮೂಲಿನೀ
ಯಾ ಧೂಮ್ರೇಕ್ಷನ ಚಂಡಮುಂಡಮಥನೀ ಯಾ ರಕ್ತ ಬೀಜಾಶನೀ।
ಶಕ್ತಿಃ ಶುಂಭನಿಶುಂಭದೈತ್ಯದಳನೀ ಯಾ ಸಿದ್ಧಿ ದಾತ್ರೀ ಪರಾ
ಸಾ ದೇವೀ ನವ ಕೋಟಿ ಮೂರ್ತಿ ಸಹಿತಾ ಮಾಂ ಪಾತು ವಿಶ್ವೇಶ್ವರೀ॥

ಓಂ ನಮಶ್ಚಂಡಿಕಾಯೈ
ಮಾರ್ಕಂಡೇಯ ಉವಾಚ

ಓಂ ಜಯತ್ವಂ ದೇವಿ ಚಾಮುಂಡೇ ಜಯ ಭೂತಾಪಹಾರಿಣಿ।
ಜಯ ಸರ್ವ ಗತೇ ದೇವಿ ಕಾಳ ರಾತ್ರಿ ನಮೋಽಸ್ತುತೇ॥1॥

ಮಧುಕೈಠಭವಿದ್ರಾವಿ ವಿಧಾತ್ರು ವರದೇ ನಮಃ
ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳೀ ಕಪಾಲಿನೀ ॥2॥

ದುರ್ಗಾ ಶಿವಾ ಕ್ಷಮಾ ಧಾತ್ರೀ ಸ್ವಾಹಾ ಸ್ವಧಾ ನಮೋಽಸ್ತುತೇ
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥3॥

ಮಹಿಷಾಸುರ ನಿರ್ನಾಶಿ ಭಕ್ತಾನಾಂ ಸುಖದೇ ನಮಃ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥4॥

ಧೂಮ್ರನೇತ್ರ ವಧೇ ದೇವಿ ಧರ್ಮ ಕಾಮಾರ್ಥ ದಾಯಿನಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥5॥

ರಕ್ತ ಬೀಜ ವಧೇ ದೇವಿ ಚಂಡ ಮುಂಡ ವಿನಾಶಿನಿ ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥6॥

ನಿಶುಂಭಶುಂಭ ನಿರ್ನಾಶಿ ತ್ರೈಲೋಕ್ಯ ಶುಭದೇ ನಮಃ
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥7॥

ವಂದಿ ತಾಂಘ್ರಿಯುಗೇ ದೇವಿ ಸರ್ವಸೌಭಾಗ್ಯ ದಾಯಿನಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥8॥

ಅಚಿಂತ್ಯ ರೂಪ ಚರಿತೇ ಸರ್ವ ಶತೃ ವಿನಾಶಿನಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥9॥

ನತೇಭ್ಯಃ ಸರ್ವದಾ ಭಕ್ತ್ಯಾ ಚಾಪರ್ಣೇ ದುರಿತಾಪಹೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥10॥

ಸ್ತುವದ್ಭ್ಯೋಭಕ್ತಿಪೂರ್ವಂ ತ್ವಾಂ ಚಂಡಿಕೇ ವ್ಯಾಧಿ ನಾಶಿನಿ
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥11॥

ಚಂಡಿಕೇ ಸತತಂ ಯುದ್ಧೇ ಜಯಂತೀ ಪಾಪನಾಶಿನಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥12॥

ದೇಹಿ ಸೌಭಾಗ್ಯಮಾರೋಗ್ಯಂ ದೇಹಿ ದೇವೀ ಪರಂ ಸುಖಂ।
ರೂಪಂ ಧೇಹಿ ಜಯಂ ದೇಹಿ ಯಶೋ ಧೇಹಿ ದ್ವಿಷೋ ಜಹಿ॥13॥

ವಿಧೇಹಿ ದೇವಿ ಕಲ್ಯಾಣಂ ವಿಧೇಹಿ ವಿಪುಲಾಂ ಶ್ರಿಯಂ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥14॥

ವಿಧೇಹಿ ದ್ವಿಷತಾಂ ನಾಶಂ ವಿಧೇಹಿ ಬಲಮುಚ್ಚಕೈಃ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥15॥

ಸುರಾಸುರಶಿರೋ ರತ್ನ ನಿಘೃಷ್ಟಚರಣೇಽಂಬಿಕೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥16॥

ವಿಧ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂಚ ಮಾಂ ಕುರು।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥17॥

ದೇವಿ ಪ್ರಚಂಡ ದೋರ್ದಂಡ ದೈತ್ಯ ದರ್ಪ ನಿಷೂದಿನಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥18॥

ಪ್ರಚಂಡ ದೈತ್ಯದರ್ಪಘ್ನೇ ಚಂಡಿಕೇ ಪ್ರಣತಾಯಮೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥19॥

ಚತುರ್ಭುಜೇ ಚತುರ್ವಕ್ತ್ರ ಸಂಸ್ತುತೇ ಪರಮೇಶ್ವರಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥20॥

ಕೃಷ್ಣೇನ ಸಂಸ್ತುತೇ ದೇವಿ ಶಶ್ವದ್ಭಕ್ತ್ಯಾ ಸದಾಂಬಿಕೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥21॥

ಹಿಮಾಚಲಸುತಾನಾಥಸಂಸ್ತುತೇ ಪರಮೇಶ್ವರಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥22॥

ಇಂದ್ರಾಣೀ ಪತಿಸದ್ಭಾವ ಪೂಜಿತೇ ಪರಮೇಶ್ವರಿ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥23॥

ದೇವಿ ಭಕ್ತಜನೋದ್ದಾಮ ದತ್ತಾನಂದೋದಯೇಽಂಬಿಕೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥24॥

ಭಾರ್ಯಾಂ ಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಂ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ॥25॥

ತಾರಿಣೀಂ ದುರ್ಗ ಸಂಸಾರ ಸಾಗರ ಸ್ಯಾಚಲೋದ್ಬವೇ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥26॥

ಇದಂಸ್ತೋತ್ರಂ ಪಠಿತ್ವಾ ತು ಮಹಾಸ್ತೋತ್ರಂ ಪಠೇನ್ನರಃ।
ಸಪ್ತಶತೀಂ ಸಮಾರಾಧ್ಯ ವರಮಾಪ್ನೋತಿ ದುರ್ಲಭಂ ॥27॥

॥ ಇತಿ ಶ್ರೀ ಅರ್ಗಲಾ ಸ್ತೋತ್ರಂ ಸಮಾಪ್ತಮ್ ॥
  ಓಂ ನಮೋ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಿಯೇ ನಮಃ.   
ಶ್ರೀ ಕೃಷ್ಣಾರ್ಪಣಮಸ್ತು.     
ಸರ್ವೇ ಜನಾಃ ಸುಖಿನೋ ಭವಂತು.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:21 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಪೂರ್ವ ಜನ್ಮದ ಸುಕೃತ ಫಲಗಳು..!*

 ಪಾಪ-ಪುಣ್ಯಗಳಿಗೆ  ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ,  ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ  ರೀತಿಯಾಗಿದೆ

*ಮೊದಲನೆಯದಾಗಿ ಆಯುಷ್ಯ.*

 ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ
ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.

*ಕರ್ಮ* 
    ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.

*ಹಣ*

ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ,ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು  ದುಡಿದದ್ದಲ್ಲ.ಇದನ್ನೇ .ಕವಿವಾಣಿ ಹೇಳುವುದು

"ಸಿರಿಯದು  ನೀರಿನ ತೆರೆಯಂತೆ;
  ಜೀವನ ಮಿಂಚಿನ ಸೆಳಕಂತೆ
   ಅರಿತಿದ ನಡೆ ನೀ ನಿನ್ನಂತೆ
     ಅಳಿದೂ ಉಳಿಯುವ ತೆರನಂತೆ"
ಎಂದು ನಮ್ಮನ್ನು ಎಚ್ಚರಿಸಿದೆ.

*ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ*
ಅಂದರೆ 
"ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು  ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ"
ಎಂದು ಗೀತೆ ಸಾರುತ್ತದೆ.

*ವಿದ್ಯೆ*

ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ 
ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ  ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ.  ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ  ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.

*ಮರಣ* 
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂತಲ್ಲಿ ಮರಣವೆಂಬುದು ಮೊದಲೇ ಬರೆದಿರುತ್ತದೆ.

ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು  ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು.
🙏
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:21 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಪಂಚ ಋಣಗಳು...!*

ಮನುಷ್ಯನು ತನ್ನ ಜೀವನದಲ್ಲಿ ತೀರಿಸಲೇಬೇಕಾದ ಐದು ಋಣಗಳು.

೧. ದೇವ‌ ಋಣ.
 ದೇವತಾರ್ಚನೆ,ಪ್ರಾರ್ಥನೆ,
ಅಗ್ನಿಹೋತ್ರ,ಯಜ್ಞ,ಯಾಗಗಳನ್ನು ಮಾಡುವುದು.
ಇವುಗಳನ್ನು ಮಾಡುವುದರಿಂದ ದೇವತೆಗಳು ಸುಪ್ರೀತರಾಗುವರು.ಆಗ ದೇವ ಋಣದಿಂದ ಮುಕ್ತರಾಗುತ್ತೇವೆ.

೨. ಋಷಿ‌ ಋಣ.

ಋಷಿ,ಮುನಿಗಳು ನಮಗಾಗಿ ಬಿಟ್ಟು ಹೋಗಿರುವ ವೇದ,ಆಗಮ,
ಶಾಸ್ತ್ರ,ಪುರಾಣ,ಉಪನಿಷತ್ತುಗಳ ಅಧ್ಯಯನ,ಮನನ ಮಾಡಿಕೊಳ್ಳುವುದರಿಂದ ಋಷಿ ಋಣದಿಂದ ಮುಕ್ತರಾಗುತ್ತೇವೆ.

೩. ಪಿತೃ ಋಣ.

ತಂದೆ,ತಾಯಿ,ಅಜ್ಜ,ಅಜ್ಜಿ ಮುಂತಾದ ಹಿರಿಯರ ಸೇವೆ,ವಂಶಾಭಿವೃದ್ಧಿಗಾಗಿ ಮಕ್ಕಳನ್ನು ಪಡೆದು ಅವರಿಗೆ ಒಳ್ಳೆಯ ವಿದ್ಯೆ ಕಲಿಸಿ,
ಸಂಸ್ಕಾರವಂತರನ್ನಾಗಿ ಮಾಡಿದರೆ ನಾವು ಪಿತೃ ಋಣದಿಂದ ಮುಕ್ತರಾಗುತ್ತೇವೆ.

೪. ಮನುಷ್ಯ ಋಣ.

ಎಲ್ಲ ವರ್ಣಗಳ ಜನರು,
ನಮ್ಮ ಜೊತೆಗಿರುವ ಬಂಧು,ಮಿತ್ರರು ನಮ್ಮ ಏಳಿಗೆಗೆ ಪ್ರತ್ಯಕ್ಷವಾಗಿಯೂ,
ಪರೋಕ್ಷವಾಗಿಯೂ ಕಾರಣರಾಗುರುತ್ತಾರೆ.ದಾನ,ಧರ್ಮಗಳ ಮೂಲಕ,
ಪಾಠ,ಪ್ರವಚನಗಳ ಮೂಲಕ ಮನುಷ್ಯರ,
ಸಮಾಜದ ಋಣ ತೀರಿಸಿದರೆ ನಾವು ಮನುಷ್ಯ ಋಣದಿಂದ ಮುಕ್ತರಾಗುತ್ತೇವೆ.

೫. ಭೂತ ಋಣ.

ಯಾವುದೇ ಪ್ರಾಣಿಗಳನ್ನು ಹಿಂಸೆ ಮಾಡದಿರುವುದು,ಪ್ರಕೃತಿಯಲ್ಲಿ ಸಹಜವಾಗಿ ಜೀವಿಸುವ ಗಿಳಿ,ಅಳಿಲು,ನವಿಲು,ಜಿಂಕೆ ಮುಂತಾದುವುಗಳನ್ನು ಮನೆಯೊಳಗೆ ಬಂಧನದಲ್ಲಿರಿಸಿ ಸಾಕದಿರುವುದು,ಸಾಕುಪ್ರಾಣಿಗಳಾದ ಹಸು,ಎತ್ತು,ಎಮ್ಮೆ,ಕೋಣ,ಬೆಕ್ಕು,ನಾಯಿ ಮುಂತಾದುವುಗಳಿಗೆ ಕಾಲ ಕಾಲಕ್ಕೆ ನೀರು,ಆಹಾರ ಒದಗಿಸಿ ಪ್ರೀತಿಯಿಂದ ನೋಡಿಕೊಳ್ಳುವುದರಿಂದ ನಾವು ಭೂತ ಋಣದಿಂದ ಮುಕ್ತರಾಗುತ್ತೇವೆ.
ಯಾವುದೇ ಪ್ರಾಣಿ,ಪಕ್ಷಿಗಳು ರೋಗಗ್ರಸ್ತವಾಗಿದ್ದರೆ,ಬೇರೆ ಹಿಂಸ್ರಪ್ರಾಣಿಗಳ ಧಾಳಿಯಿಂದ ಗಾಯಗೊಂಡಿದ್ದರೆ ಅವುಗಳನ್ನು ತಂದು ಶುಶ್ರೂಷೆ ಮಾಡಿ ಸಾಕುವುದು ಪ್ರಾಣಿದಯೆಯಾದುದರಿಂದ ಇದು ತಪ್ಪಲ್ಲ.

ಶಾಸ್ತ್ರಗಳಲ್ಲಿ ದೇವ,ಋಷಿ,ಪಿತೃ ಋಣಗಳನ್ನು ತೀರಿಸಲೇ ಬೇಕಾದ ಋಣ_ತ್ರಯಗಳು ಎಂದು ವ್ಯಾಖ್ಯಾನಿಸಲ್ಪಟ್ಟಿದೆ.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:21 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿ( ಉಪನಯನ ) ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? ಇದು ನಿಜಾನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ??*

ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಸಿಬೇಕಾಗುತ್ತದೆ , ಅವು ೧) *ಮಲಿನ ಷೋಡಶ* ೨) *ಮಧ್ಯಮ ಷೋಡಶ* ೩) *ಉತ್ತಮ ಷೋಡಶ* ಎಂಬುದಾಗಿ ಮೂರು ವಿಭಾಗಗಳು .
*ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|*
*ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||*
ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ *ಮಲಿನ ಷೋಡಶ* ಎಂದು ಹೆಸರು .
*ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|*
*ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||*
*ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|*
*ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||*
*ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|*
*ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||*
*ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|*
*ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||*
*ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|*
*ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||*
ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು *ಮಧ್ಯಮ ಷೋಡಶ* ಎನಿಸಿಕೊಳ್ಳುವವು .
*ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |*
*ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||*
*ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|*
*ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||*
ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ಊನ ಷಾಣ್ಮಾಸಿಕಕ್ಕೆ (ಆರೂವರೆ ತಿಂಗಳಿಗೆ ) 1 , ಮತ್ತು ಊನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . ಇವುಗಳು *ಉತ್ತಮ ಷೋಡಶ* ಎಂದು ಕರೆಸಿಕೊಳ್ಳುವವು .
ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ *ಸೌಮ್ಯ* ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ *ಉತ್ತಮ ಷೋಡಶ* ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ . ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿ( ಉಪನಯನ ) , ಉತ್ಸವಾದಿಗಳನ್ನು ಮಾಡಬಾರದು .
ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ *ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ .......* ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . ಹೀಗಾಗಿ ಕನ್ಯಾದಾನ ಮಾತ್ರ ಬರುತ್ತೆ. ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವದಿಲ್ಲಾ , ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡುಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .
ಹೀಗಾಗಿ ತೀರಿಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿ, ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ  ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ 🙏🏽
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:24 AM] +91 99721 79672: 🔯 ಆಧ್ಯಾತ್ಮಿಕ  ವಿಚಾರ.📖🔯

||ಶ್ರೀ ಗುರುಭ್ಯೋನಮಃ|| 
||ಓ೦ ಗ೦ ಗಣಪತಯೇ ನಮಃ||
||ಶ್ರೀ ಸರಸ್ವತ್ಯೈ ನಮಃ||

ಶುಭೋದಯ ನಿತ್ಯ ಪ೦ಚಾ೦ಗ
ಗತಶಾಲಿ      -    1945 
ಗತಕಲಿ        -    5124
ದಿನಾಂಕ.     -    08/06/2023
ತಿಂಗಳು       -    ಜೂನ್
ಬಣ್ಣ            -    ಗೋದಿ
ವಾರ.          -    ಗುರುವಾರ

ತಿಥಿ                  - ಪಂಚಮಿ18:58:12
ಪಕ್ಷ.                 - ಕೃಷ್ಣ
ನಕ್ಷತ್ರ.              - ಶ್ರಾವಣ18:57:48
ಯೋಗ.           - ಇಂದ್ರ18:57:27
ಕರಣ.              - ಕೌಳವ08:22:49
ಕರಣ.              - ತೈತುಲ18:58:12
ಕರಣ.              - ಗರಜ29:37:05*

ತಿಂಗಳು (ಅಮಾವಾಸ್ಯಾಂತ್ಯ).  ಜ್ಯೇಷ್ಠ
ತಿಂಗಳು (ಹುಣ್ಣಿಮಾಂತ್ಯ).     ಆಷಾಡ
ಚಂದ್ರ ರಾಶಿ            - ಮಕರ
ಸೂರ್ಯ ರಾಶಿ       - ವೃಷಭ
ಋತು                    - ಗ್ರೀಷ್ಮ
ಆಯನ.                - ಉತ್ತರಾಯಣ
ಸಂವತ್ಸರ.              - ಶೋಭಕೃತ್

ಸೂರ್ಯೋದಯ.       05:53:50
ಸೂರ್ಯಾಸ್ತ.             18:43:31
ಹಗಲಿನ ಅವಧಿ          12:49:41
ರಾತ್ರಿಯ ಅವಧಿ         11:10:24
ಚಂದ್ರಾಸ್ತ.                  09:57:08
ಚಂದ್ರೋದಯ.          23:07:13

ರಾಹು ಕಾಲ.              13:55 - 15:31ಅಶುಭ
ಯಮಘಂಡ ಕಾಲ.    05:54 - 07:30ಅಶುಭ
ಗುಳಿಕ ಕಾಲ.              09:06 - 10:42
ಅಭಿಜಿತ್                   11:53 - 12:44ಶುಭ
ದುರ್ಮುಹೂರ್ತ.        10:10 - 11:02ಅಶುಭ
ದುರ್ಮುಹೂರ್ತ.        15:18 - 16:10ಅಶುಭ

ದಿನಕ್ಕೊಂದು ಕನ್ನಡ ಪದ
ಪಂಚಾಸ್ಯ.  =  ಸಿಂಹ , ಪಟುಭಟ  = ಪರಾಕ್ರಮಿ

ಶ್ರೀಮದ್ಭಗವದ್ಗೀತೆ - ನಾಲ್ಕನೆ ಅಧ್ಯಾಯ - ಜ್ಞಾನ ಕರ್ಮ ಯೋಗ

ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋSರ್ಜುನ ॥೯॥
 ಅರ್ಜುನ-ಹೀಗೆ ನನ್ನ ಅಲೌಕಿಕವಾದ ಹುಟ್ಟಿನ, ಕಜ್ಜದ ನಿಜವನ್ನರಿತವನು ದೇಹವನ್ನು ತೊರೆದು ಮರಳಿ ಹುಟ್ಟುವುದಿಲ್ಲ. ಅರ್ಜುನ-ಅವನು ನನ್ನನ್ನು ಸೇರುತ್ತಾನೆ.

||ಶುಭ೦ ಬ್ರೂಯಾತ್ ಪ್ರಿಯ೦ ಬ್ರೂಯಾತ್||
Kishore Patwardhan*
+919980218814
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[08/06, 6:24 AM] +91 91644 68888: *🌻ಅಮೃತ 🔹ವಾಣಿ🌻*

*ಮೋಸ ಮಾಡಿದವರನ್ನು * 
*ಕ್ಷಮಿಸುವಷ್ಟು ಉದಾರಿ-*
*ಯಾಗಬೇಕು ನಿಜ. *    
          *ಆದರೆ,*
*ಅವರನ್ನೇ ಮತ್ತೆ ಮತ್ತೆ * *ನಂಬುವಷ್ಟು ಮೂರ್ಖರಾ-*
*ಗಬಾರದು.*
 
 *🙏ಶುಭೋದಯ🙏*
*🌺ಶುಭ ಗುರುವಾರ🌺*
[08/06, 6:24 AM] +91 91644 68888: *🌻ಅಮೃತ 🔹ವಾಣಿ🌻*

*ಮೋಸ ಮಾಡಿದವರನ್ನು * 
*ಕ್ಷಮಿಸುವಷ್ಟು ಉದಾರಿ-*
*ಯಾಗಬೇಕು ನಿಜ. *    
          *ಆದರೆ,*
*ಅವರನ್ನೇ ಮತ್ತೆ ಮತ್ತೆ * *ನಂಬುವಷ್ಟು ಮೂರ್ಖರಾ-*
*ಗಬಾರದು.*
 
 *🙏ಶುಭೋದಯ🙏*
*🌺ಶುಭ ಗುರುವಾರ🌺*

Post a Comment

Previous Post Next Post