ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ಮುನ್ನಡೆ/ ಬಿಜೆಪಿ ಹಿನ್ನಡೆ08 Oct 24 · 10:35 AM

Ladwa
cand1Imgcand1Partylogo

ನಯಾಬ್ ಸಿಂಗ್ ಸೈನಿ

Leading
cand1Imgcand1Partylogo

ಸಪ್ನಾ ಬರ್ಸಾಮಿ

Trailing

ಹರಿಯಾಣ : ಬಿಜೆಪಿ ಗೆಲುವು/ಕಾಂಗ್ರೆಸ್‌ ಸೋಲು

08 Oct 24 · 5:19 PM

ಹರಿಯಾಣದ ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿ ಮಣ್ಣು ಮುಕ್ಕಿಸಿದ್ದಾರೆ. ದೇಶದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾದ ಸಾವಿತ್ರಿ ಜಿಂದಾಲ್ ಅವರು, ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಸಿಗದ ಕಾರಣ ಅವರು ಪಕ್ಷೇತರವಾಗಿ ನಿಂತು ಗೆದ್ದಿದ್ದಾರೆ.

08 Oct 24 · 5:17 PM
Banihal
cand1Imgcand1Partylogo

ಶಾಜದ್ ಶಾಹೀನ್

Leading
cand1Imgcand1Partylogo

ಮೊಹಮ್ಮದ್ ಸಲೀಂ ಭಟ್

Trailing

ಜಮ್ಮು ಮತ್ತು ಕಾಶ್ಮೀರ : ಜೆಎನ್‌ಸಿ ಗೆಲುವು/ ಪಿಡಿಪಿ ಸೋಲು

08 Oct 24 · 5:15 PM
Bijbehara
cand1Imgcand1Partylogo

ಬಶೀರ್ ಅಹ್ಮದ್ ಶಾ

Leading
cand1Imgcand1Partylogo

ಇಲ್ತಿಜಾ ಮೆಹಬೂಬಾ ಮುಫ್ತಿ

Trailing

ಜಮ್ಮು ಮತ್ತು ಕಾಶ್ಮೀರ : ಜೆಎನ್‌ಸಿ ಗೆಲುವು/ಪಿಡಿಪಿ ಸೋಲು

08 Oct 24 · 5:15 PM

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಅವರಿಗೆ ಮತದಾರ ಆಘಾತ ನೀಡಿದ್ದಾನೆ. ನೌಶೆರಾ ವಿಧಾನಸಭಾ ಕ್ಷೇತ್ರದಲ್ಲಿ ಅವರು ಎನ್‌ಸಿ ಅಭ್ಯರ್ಥಿ ಸುರಿಂದರ್ ಚೌಧರಿ ವಿರುದ್ಧ 7000 ಮತಗಳ ಅಂತರದಲ್ಲಿ ಸೋತಿದ್ದು, ಪಕ್ಷಕ್ಕೆ ಮುಜುಗರ ತಂದಿದೆ.

08 Oct 24 · 5:14 PM
Banihal
cand1Imgcand1Partylogo

ಶಾಜದ್ ಶಾಹೀನ್

Leading
cand1Imgcand1Partylogo

ಮೊಹಮ್ಮದ್ ಸಲೀಂ ಭಟ್

Trailing

ಜಮ್ಮು ಮತ್ತು ಕಾಶ್ಮೀರ : ಜೆಎನ್‌ಸಿ ಗೆಲುವು/ ಡಿಟಿಪಿ ಸೋಲು

08 Oct 24 · 5:13 PM
Mulana
cand1Imgcand1Partylogo

ಪೂಜಾ

Leading
cand1Imgcand1Partylogo

ಸಂತೋಷ್ ಚೌಹಾಣ್ ಸರ್ವಾನ್

Trailing

ಹರಿಯಾಣ : ಕಾಂಗ್ರೆಸ್‌ ಗೆಲುವು/ಬಿಜೆಪಿ ಸೋಲು

08 Oct 24 · 5:11 PM
Ambala Cantt.
cand1Imgcand1Partylogo

ಅನಿಲ್ ವಿಜ್

Leading
cand1Imgcand1Partylogo

ಓಂಕಾರ್ ಸಿಂಗ್

Trailing

ಹರಿಯಾಣ : ಬಿಜೆಪಿ ಗೆಲುವು/ ಪಕ್ಷೇತರ ಸೋಲು

08 Oct 24 · 5:10 PM
Ellenabad
cand1Imgcand1Partylogo

ಭರತ್ ಸಿಂಗ್ ಬೇನಿವಾಲ್

Leading
cand1Imgcand1Partylogo

ಅಭಯ್ ಸಿಂಗ್ ಚೌತಾಲಾ

Trailing

ಹರಿಯಾಣ : ಕಾಂಗ್ರೆಸ್ ಗೆಲುವು/ ಐಎನ್‌ಎಲ್‌ಡಿ ಸೋಲು

08 Oct 24 · 5:09 PM
Ladwa
cand1Imgcand1Partylogo

ನಯಾಬ್ ಸಿಂಗ್ ಸೈನಿ

Leading
cand1Imgcand1Partylogo

ಸಪ್ನಾ ಬರ್ಸಾಮಿ

Trailing

ಹರಿಯಾಣ : ಬಿಜೆಪಿ ಗೆಲುವ/ಕಾಂಗ್ರೆಸ್‌ ಸೋಲು

08 Oct 24 · 5:08 PM

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಬಗ್ಗೆ ಮಾತನಾಡಿದ ಸಂಸದೆ ಕುಮಾರಿ ಸೆಲ್ಜಾ, ಈ ಫಲಿತಾಂಶ ನಿರಾಸೆ ತಂದಿದೆ ಎಂದಿದ್ದಾರೆ. ಮತ ಎಣಿಕೆ ಆರಂಭವಾಗುವವರೆಗೂ ನಾವು ಗೆಲ್ಲುವ ವಿಶ್ವಾಸದಲ್ಲಿದ್ದೆವು, ಆದರೆ ಫಲಿತಾಂಶದಿಂದ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಈ ಸೋಲಿಗೆ ಕಾರಣಗಳೇನು ಎಂದು ನಾವು ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.

08 Oct 24 · 5:02 PM

ಜಮ್ಮು & ಕಾಶ್ಮೀರ ವಿಧಾನಸಭೆ ಚುನಾಚಣೆಯ ಮತ ಎಣಿಕೆ ಇಂದು ನಡೆದಿದ್ದು, ಹಂದ್ವಾರ ಕ್ಷೇತ್ರದಿಂದ ಜೆಪಿಸಿ ಅಭ್ಯರ್ಥಿ ಸಜಾದ್ ಲೋನ್‌ 29,812 ಮತಗಳನ್ನು ಪಡೆಯುವ ಮೂಲಕ 663 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಜೆಎನ್‌ಸಿ ಅಭ್ಯರ್ಥಿ ಛೌದ್ರಿ ಮೊಹಮ್ಮದ್ ರಾಮ್‌ಝಾನ್‌ 29,150 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾ ಮೊಹಮ್ಮದ್ ರಾಮ್‌ಝಾನ್‌ 29,150 ಮತಗಳನ್ನು ಪಡೆಯುವ ಮೂಲಕ ಸೋನನುಭವಿಸಿದ್ದಾರೆ.

08 Oct 24 · 5:00 PM
Handwara
cand1Imgcand1Partylogo

ಸಜದ್ ಗನಿ ಲೋನ್

Won
cand1Imgcand1Partylogo

ಗೌಹರ್ ಆಜಾದ್ ಮಿರ್

Lost

ಜಮ್ಮು ಮತ್ತು ಕಾಶ್ಮೀರ : ಜೆಪಿಸಿ ಗೆಲುವು/ಜೆಎನ್‌ಸಿಗೆ ಸೋಲು

08 Oct 24 · 4:55 PM

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು (ಅಕ್ಟೋಬರ್ 08) ನಡೆದಿದ್ದು, ಪಂಚ್‌ಕುಲ ಕ್ಷೇತ್ರದಲ್ಲಿ 67,397 ಮತಗಳನ್ನು ಪಡೆಯುವ ಮೂಲಕ 1997 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಚಂದರ್‌ಮೋಹನ್‌ ಗೆಲುವು ಸಾಧಿಸಿದ್ದು, 65,400 ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದಾರೆ

08 Oct 24 · 4:35 PM
Panchkula
cand1Imgcand1Partylogo

ಚಂದರ್ ಮೋಹನ್

Leading
cand1Imgcand1Partylogo

ಸುಶೀಲ್ ಗಾರ್ಗ್

Trailing

ಹರಿಯಾಣ : ಕಾಂಗ್ರೆಸ್‌ ಗೆಲುವು/ ಜೆಜೆಪಿಗೆ ಸೋಲು

08 Oct 24 · 4:30 PM

ಹರಿಯಾಣ ಸಿಎಂ ಆಗಿದ್ದ ಬಿಜೆಪಿಯ ನಯಾಬ್ ಸಿಂಗ್ ಸೈನಿ ಅವರು ಲಾಡ್ವಾ ವಿಧಾನಸಭಾ ಕ್ಷೇತ್ರದಿಂದ 16,054 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆದ್ದ ಬೆನ್ನಲ್ಲೇ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರದ ಜ್ಯೋತಿಸರ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು

08 Oct 24 · 4:28 PM
Channapora
cand1Imgcand1Partylogo

ಮುಷ್ತಾಕ್ ಗುರು

Leading
cand1Imgcand1Partylogo

ಅಲ್ತಾಫ್ ಬುಖಾರಿ

Trailing

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ಎಪಿಗೆ ಸೋಲು

08 Oct 24 · 4:08 PM
Ganderbal
cand1Imgcand1Partylogo

ಒಮರ್ ಅಬ್ದುಲ್ಲಾ

Leading
cand1Imgcand1Partylogo

ಬಶೀರ್ ಅಹ್ಮದ್ ಮಿರ್

Trailing

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ ಪಿಡಿಪಿ ಸೋಲು

08 Oct 24 · 4:05 PM
Hisar
cand1Imgcand1Partylogo

ಸಾವಿತ್ರಿ ಜಿಂದಾಲ್

Leading
cand1Imgcand1Partylogo

ರಾಮ್ ನಿವಾಸ್ ರಾರಾ

Trailing

ಹರಿಯಾಣ : ಪಕ್ಷೇತರ ಗೆಲುವು/ ಕಾಂಗ್ರೆಸ್‌ಗೆ ಸೋಲು

08 Oct 24 · 4:03 PM

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸರ್ಕಾರ ರಚಿಸಲು ಸಜ್ಜಾಗಿದೆ. 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಸರಳ ಬಹುಮತದೊಂದಿ ಸರ್ಕಾರ ರಚನೆ ಮಾಡಬಹುದಾಗಿದೆ. ಒಮರ್ ಅಬ್ದುಲ್ಲಾ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

08 Oct 24 · 3:55 PM
Budgam
cand1Imgcand1Partylogo

ಒಮರ್ ಅಬ್ದುಲ್ಲಾ

Won
cand1Imgcand1Partylogo

ಅಗಾ ಸೈಯದ್ ಮುಂತಜೀರ್

Lost

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ ಪಿಡಿಪಿ ಸೋಲು

08 Oct 24 · 3:52 PM
Nowshera
cand1Imgcand1Partylogo

ರವೀಂದರ್ ರೈನಾ

Won
cand1Imgcand1Partylogo

ಸುರೀಂದರ್ ಕುಮಾರ್ ಚೌಧರಿ

Lost

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು /ಬಿಜೆಪಿ ಸೋಲು

08 Oct 24 · 3:51 PM

ಹರಿಯಾಣ ವಿಧಾನಸಭೆ ಚುನಾಣೆಯ ಮತ ಎಣಿಕೆ ಇಂದು (ಅಕ್ಟೋಬರ್‌ 08) ನಡೆದಿದ್ದು, ಗರ್ಹಿ ಸಂಪ್ಲಾ-ಕಿಲೋಯ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೂಪಿಂದರ್ ಸಿಂಗ್ ಹೂಡಾ 71,465 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

08 Oct 24 · 3:50 PM
Kaithal
cand1Imgcand1Partylogo

ಆದಿತ್ಯ ಸುರ್ಜೇವಾಲಾ

Won
cand1Imgcand1Partylogo

ಲೀಲಾ ರಾಮ್

Lost

ಹರಿಯಾಣ : ಕಾಂಗ್ರೆಸ್‌ ಗೆಲುವು/ ಬಿಜೆಪಿ ಸೋಲು

08 Oct 24 · 3:50 PM
Nuh
cand1Imgcand1Partylogo

ಅಫ್ತಾಬ್ ಅಹ್ಮದ್

Won
cand1Imgcand1Partylogo

ರಾಬಿಯಾ ಕಿದ್ವಾಯಿ

Lost

ಹರಿಯಾಣ : ಕಾಂಗ್ರೆಸ್‌ ಗೆಲುವು/ ಐಎನ್‌ಎಲ್‌ಡಿ ಸೋಲು

08 Oct 24 · 3:49 PM
Sonawar
cand1Imgcand1Partylogo

ಶೇಖ್ ಅಹ್ಸನ್ ಅಹ್ಮದ್

Won
cand1Imgcand1Partylogo

ಜುಹೈಬ್ ಯೂಸುಫ್ ಮಿರ್

Lost

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ ಬಿಜೆಪಿ ಹಿನ್ನಡೆ

08 Oct 24 · 3:48 PM
Sirsa
cand1Imgcand1Partylogo

ಗೋಕುಲ್ ಸೇಟಿಯಾ

Leading
cand1Imgcand1Partylogo

ಗೋಪಾಲ ಕಾಂಡ

Trailing

ಹರಿಯಾಣ : ಕಾಂಗ್ರೆಸ್‌ ಗೆಲುವು/ ಎಚ್‌ಎಲ್‌ಪಿ ಸೋಲು

08 Oct 24 · 3:48 PM

ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಆಯ್ಕೆಯಾಗಲಿದ್ದಾರೆ ಎಂದು ಒಮರ್‌ ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

08 Oct 24 · 3:45 PM
Hazratbal
cand1Imgcand1Partylogo

ಸಲ್ಮಾನ್ ಸಾಗರ್

Won
cand1Imgcand1Partylogo

ಆಸಿಯಾ ನಕಾಶ್

Lost

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ಪಿಡಿಪಿಗೆ ಸೋಲು

08 Oct 24 · 3:41 PM
Garhi Sampla-Kiloi
cand1Imgcand1Partylogo

ಭೂಪಿಂದರ್ ಸಿಂಗ್ ಹೂಡಾ

Leading
cand1Imgcand1Partylogo

ಮಂಜು ಹೂಡಾ

Trailing

ಹರಿಯಾಣ : ಕಾಂಗ್ರೆಸ್‌ಗೆ ಗೆಲುವು/ಬಿಜೆಪಿಗೆ ಸೋಲು

08 Oct 24 · 3:41 PM

ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಇದೀಗ ಹರಿಯಾಣದ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರಿಗೆ ಬಿಜೆಪಿ ಹೈಕಮಾಂಡ್‌ನಿಂದ ಕರೆ ಮಾಡಿ ಶುಭಕೋರಿದೆ. ಬಿಜೆಪಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ.

08 Oct 24 · 3:40 PM

ಹರಿಯಾಣದಲ್ಲಿ ಬಿಜೆಪಿ ತೆಕ್ಕೆಗೆ: ದೆಹಲಿ ಬಿಜೆಪಿ ಕಚೇರಿಗೆ ಪ್ರಧಾನಿ

ಬಿಜೆಪಿಯು ಹರಿಯಾಣ ವಿಧಾನಸಭಾ ಚುನಾವಣೆ 2024 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬೆನ್ನಲ್ಲೆ ಇಂದು ಸಂಜೆ 7 ಗಂಟೆಗೆ ಪ್ರಧಾನಿ ಮೋದಿಯವರು ದೆಹಲಿ ಬಿಜೆಪಿಗೆ ಕಚೇರಿಗೆ ಭೇಟಿ ನೀಡಲಿದ್ದಾರೆ. ವಿಜಯೋತ್ಸವ ಆಚರಿಸುವ ಜೊತೆಗೆ ಗೆಲುವು, ಕಾರ್ಯಕರ್ತರ ಶ್ರಮ, ಜನರ ಆಶಿರ್ವಾದ ಕುರಿತು ಭಾಷಣ ಮಾಡಲಿದ್ದಾರೆ ಎಂದು ದೆಹಲಿ ಮೂಲಗಳು ಮಾಹಿತಿ ನೀಡಿವೆ.

08 Oct 24 · 3:35 PM

ಗೆಲುವಿನ ಬಳಿಕ ವಿನೇಶ್ ಫೋಗಟ್‌ ಪ್ರತಿಕ್ರಿಯೆ

ಹರ್ಯಾಣ | 'ಈ ಹೋರಾಟದಲ್ಲಿ ಸತ್ಯ ಗೆಲುವು ಸಾಧಿಸಿದೆ. ನಾನು ರಾಜಕೀಯದಲ್ಲೇ ಮುಂದುವರೆಯುತ್ತೇನೆ. ಈ ದೇಶ ನನಗೆ ಪ್ರೇಮ ಕೊಟ್ಟಿದೆ, ಇದನ್ನು ನಾನು ಉಳಿಸಿಕೊಳ್ಳುತ್ತೇನೆ. ಇದು ಪ್ರತಿ ಮಹಿಳೆಯರ ಹೋರಾಟವಾಗಿತ್ತು' ಎಂದು ಗೆಲುವಿನ ಬಳಿಕ ವಿನೇಶ್ ಫೋಗಟ್‌ ಪ್ರತಿಕ್ರಿಯೆ ನೀಡಿದರು.

08 Oct 24 · 2:31 PM
Chrar-i-sharief
cand1Imgcand1Partylogo

ಅಬ್ದುಲ್ ರಹೀಮ್ ರಾಥರ್

Leading
cand1Imgcand1Partylogo

ಹಕೀಂ ಯಾಸೀನ್

Trailing

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಗೆಲುವು/ ಪಿಡಿಪಿಗೆ ಸೋಲು

08 Oct 24 · 2:29 PM
Julana
cand1Imgcand1Partylogo

ವಿನೇಶ್ ಫೋಗಟ್

Leading
cand1Imgcand1Partylogo

ಯೋಗೇಶ್ ಕುಮಾರ್

Trailing

ಹರಿಯಾಣ : ಕಾಂಗ್ರೆಸ್‌ಗೆ ಗೆಲುವು

08 Oct 24 · 2:26 PM
Julana
cand1Imgcand1Partylogo

ವಿನೇಶ್ ಫೋಗಟ್

Leading
cand1Imgcand1Partylogo

ಯೋಗೇಶ್ ಕುಮಾರ್

Trailing

ಹರಿಯಾಣ : ಕಾಂಗ್ರೆಸ್‌ಗೆ ಗೆಲುವು/ ಬಿಜೆಪಿಗೆ ಸೋಲು

08 Oct 24 · 2:26 PM

Haryana Assembly Election 2024 Results: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಆಘಾತ, ಕಾರಣ ಬಹಿರಂಗ

ಹರಿಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರ ಹಿಡಿಯಲಿವೆ ಎಂದು ಅಂದಾಜಿಸಿದ್ದವು. ಆದರೆ ಮಂಗಳವಾರ ಮತ ಎಣಿಕೆ ನಡೆಯುವಾಗ ಬಂದ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅಘಾತವನ್ನು ತಂದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.

08 Oct 24 · 1:53 PM

Haryana assembly election results 2024: ʼಹರ್ಯಾಣದಲ್ಲಿ ಕಾಂಗ್ರೆಸ್‌ ತಿರಸ್ಕಾರ; ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿʼ

ಹರ್ಯಾಣ| ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡಿ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ದಿಕ್ಸೂಚಿ ಯಾಗಿದೆ. ಕಾಂಗ್ರೆಸ್ ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

08 Oct 24 · 1:51 PM
Channapora
cand1Imgcand1Partylogo

ಮುಷ್ತಾಕ್ ಗುರು

Leading
cand1Imgcand1Partylogo

ಅಲ್ತಾಫ್ ಬುಖಾರಿ

Trailing

ಜಮ್ಮು ಮತ್ತು ಕಾಶ್ಮೀರ : ಎನ್‌ಸಿ ಮುನ್ನಡೆ/ಎಪಿ ಹಿನ್ನಡೆ

08 Oct 24 · 1:44 PM
Karnal
cand1Imgcand1Partylogo

ಜಗಮೋಹನ್ ಆನಂದ್

Leading
cand1Imgcand1Partylogo

ಸುಮಿತ್ರಾ ವಿರ್ಕ್

Trailing

ಹರಿಯಾಣ : ಬಿಜೆಪಿ ಮುನ್ನಡೆ/ಕಾಂಗ್ರೆಸ್‌ ಹಿನ್ನಡೆ

08 Oct 24 · 1:41 PM

Assembly Election Results 2024: ಬಿಜೆಪಿಗೆ ಮುನ್ನಡೆ, ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಹರ್ಯಾಣ| ಹರಿಯಾಣದಲ್ಲಿ ಒಂದೇ ಹಂತದಲ್ಲಿ ಎಲ್ಲ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಂದು ಮಂಗಳವಾರ (ಅ.8) ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಸದ್ಯ ಮತ ಎಣಿಕೆ ನಡೆಯುತ್ತಿದೆ. ಈವರೆಗೆ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಹಿನ್ನಡೆ ಆಗಿದೆ. ಈ ಸಂಬಂಧ ಚುನಾವಣೆ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸಿದೆ.

08 Oct 24 · 1:04 PM

Jammu And Kashmir Assembly Election 2024 Results; ಮ್ಯಾಜಿಕ್ ನಂಬರ್ ದಾಟಿದ ಮೈತ್ರಿಕೂಟ

ಜಮ್ಮು ಮತ್ತು ಕಾಶ್ಮೀರ| ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ ದಾಟಿದೆ. ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯುತ್ತಿದೆ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 90, ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.

08 Oct 24 · 12:57 PM

J&K and Haryana Election Result: ಹರಿಯಾಣ, ಜೆ&ಕೆನಲ್ಲಿ 'ಕೈ' ಕಮಾಲ್: ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಹರಿಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಫಲಿತಾಂಶದ ನಡುವೆ ಜಾರ್ಖಂಡ್ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿದೆ. ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸ್ಥಾನ ಕಳೆದುಕೊಳ್ಳುವ ಲಕ್ಷಣವಿದ್ದು, ಮುಂಬರುವ ಚುನಾವಣೆಗಳು ಸವಾಲಾಗಿ ಪರಿಣಮಿಸಿವೆ.

08 Oct 24 · 12:56 PM
Handwara
cand1Imgcand1Partylogo

ಸಜದ್ ಗನಿ ಲೋನ್

Leading
cand1Imgcand1Partylogo

ಗೌಹರ್ ಆಜಾದ್ ಮಿರ್

Trailing

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್‌ ಮುನ್ನಡೆ/ಪಿಡಿಪಿ ಹಿನ್ನಡೆ

08 Oct 24 · 12:50 PM
Bijbehara
cand1Imgcand1Partylogo

ಬಶೀರ್ ಅಹ್ಮದ್ ಶಾ

Leading
cand1Imgcand1Partylogo

ಇಲ್ತಿಜಾ ಮೆಹಬೂಬಾ ಮುಫ್ತಿ

Trailing

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್‌ ಮುನ್ನಡೆ/ ಪಿಡಿಪಿ ಹಿನ್ನಡೆ

08 Oct 24 · 12:50 PM
Sirsa
cand1Imgcand1Partylogo

ಗೋಕುಲ್ ಸೇಟಿಯಾ

Leading
cand1Imgcand1Partylogo

ಗೋಪಾಲ ಕಾಂಡ

Trailing

ಹರಿಯಾಣ : ಕಾಂಗ್ರೆಸ್‌ ಮುನ್ನಡೆ/ ಎಚ್‌ಎಲ್‌ಪಿ ಹಿನ್ನಡೆ

08 Oct 24 · 12:49 PM
Ladwa
cand1Imgcand1Partylogo

ನಯಾಬ್ ಸಿಂಗ್ ಸೈನಿ

Leading
cand1Imgcand1Partylogo

ಸಪ್ನಾ ಬರ್ಸಾಮಿ

Trailing

ಹರಿಯಾಣ : ಬಿಜೆಪಿ ಮುನ್ನಡೆ ಕಾಂಗ್ರೆಸ್‌ ಹಿನ್ನಡೆ

08 Oct 24 · 12:47 PM

ಹರ್ಯಾಣ| ಚುನಾವಣಾ ಆಯೋಗದ ಪ್ರಕಾರ, 11 ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಜೂಲಾನಾ ಕ್ಷೇತ್ರದಿಂದ 6,050 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

08 Oct 24 · 12:47 PM
Mulana
cand1Imgcand1Partylogo

ಪೂಜಾ

Leading
cand1Imgcand1Partylogo

ಸಂತೋಷ್ ಚೌಹಾಣ್ ಸರ್ವಾನ್

Trailing

ಹರಿಯಾಣ : ಕಾಂಗ್ರೆಸ್‌ ಮುನ್ನಡೆ/ಬಿಜೆಪಿ ಹಿನ್ನಡೆ

08 Oct 24 · 1:40 PM
Panipat City
cand1Imgcand1Partylogo

ಪ್ರಮೋದ್ ಕುಮಾರ್ ವಿಜಿ

Leading
cand1Imgcand1Partylogo

ವರೀಂದರ್ ಕುಮಾರ್ ಶಾ

Trailing

ಹರಿಯಾಣ : ಬಿಜೆಪಿ ಮುನ್ನಡೆ/ಕಾಂಗ್ರೆಸ್‌ ಹಿನ್ನಡೆ

08 Oct 24 · 1:39 PM
Julana
cand1Imgcand1Partylogo

ವಿನೇಶ್ ಫೋಗಟ್

Leading
cand1Imgcand1Partylogo

ಯೋಗೇಶ್ ಕುಮಾರ್

Trailing

ಹರಿಯಾಣ : ಕಾಂಗ್ರೆಸ್‌ ಮುನ್ನಡೆ/ ಬಿಜೆಪಿ ಹಿನ್ನೆಡೆ

08 Oct 24 · 1:38 PM

ಜಮ್ಮು ಮತ್ತು ಕಾಶ್ಮೀರ | ಜಮ್ಮುಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ತನ್ವಿರ್ ಸಾದಿಕ್ ಅವರು ಝಾಡಿಬಲ್ ವಿಧಾನಸಭಾ ಕ್ಷೇತ್ರದಿಂದ ಜಯಶೀಲರಾಗಿದ್ದಾರೆ. ಬಳಿಕ ಮಾತನಾಡಿದ ಅವರು, ನನಗೆ ಜನಾದೇಶ ನೀಡಿದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ವಿಧಾನಸಭೆಯಲ್ಲಿ ಇಲ್ಲಿನ ಜನರ ಸಮಸ್ಯೆಗಳ ಪರ ಧ್ವನಿ ಎತ್ತುತ್ತೇನೆ. ನನಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.

08 Oct 24 · 1:37 PM

ಹರ್ಯಾಣ| ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕೈತಾಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಿತ್ಯ ಸುರ್ಜೇವಾಲಾ ಅವರು 11,035 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯ ಲೀಲಾ ರಾಮ್ ಅವರನ್ನು ಹಿಂದಿಕ್ಕಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ

08 Oct 24 · 1:28 PM

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ನಡೆಯುತ್ತಿದ್ದು, ಕೈತಾಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಿತ್ಯ ಸುರ್ಜೇವಾಲಾ ಅವರು 11,035 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯ ಲೀಲಾ ರಾಮ್ ಅವರನ್ನು ಹಿಂದಿಕ್ಕಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

08 Oct 24 · 1:23 PM

Vinesh Phogat: ಮೋದಿ ಸರ್ಕಾರಕ್ಕೆ ಸೆಡ್ಡು ಹೊಡಿದಿದ್ದ ಕುಸ್ತಿಪಟು ವಿನೇಶ್ ಪೋಗಟ್‌ಗೆ ಗೆಲುವು

ಹರ್ಯಾಣ | ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇನ್ನು ಜುಲಾನ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಗಾದರೆ ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

08 Oct 24 · 1:11 PM

Election Results: ಹರಿಯಾಣದಲ್ಲಿ ಮ್ಯಾಜಿಕ್ ನಂಬರ್ (46) ದಾಟಿದ ಬಿಜೆಪಿ, ಮುಗ್ಗರಿಸಿದ ಕಾಂಗ್ರೆಸ್

ಹರ್ಯಾಣ| ಹರಿಯಾಣದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದೆ. ಆರಂಭ ಕೆಲವು ಗಂಟೆ ಮುಂದಿದ್ದ ಕಾಂಗ್ರೆಸ್‌ಗೆ ಇದೀಗ ಹಿನ್ನಡೆ ಆಗಿದೆ. ಬಿಜೆಪಿಗೆ ಮುನ್ನಡೆ ಆಗಿದ್ದು, ಮ್ಯಾಜಿಕ್ ನಂಬರ್ ದಾಟಿ ಮುನ್ನುಗ್ಗುತ್ತಿದೆ. ಸದ್ಯ ಬಿಜೆಪಿ ಹರಿಯಾಣದಲ್ಲಿ 49 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹರಿಸುವ ಲಕ್ಷಣಗಳು ಕಂಡು ಬಂದಿವೆ.

08 Oct 24 · 1:07 PM
Julana
cand1Imgcand1Partylogo

ವಿನೇಶ್ ಫೋಗಟ್

Leading
cand1Imgcand1Partylogo

ಯೋಗೇಶ್ ಕುಮಾರ್

Trailing

ಹರಿಯಾಣ : ಬಿಜೆಪಿ ಹಿನ್ನಡೆ/ ಕಾಂಗ್ರೆಸ್ ಹಿನ್ನಡೆ

08 Oct 24 · 12:46 PM

Jammu And Kashmir Assembly Election 2024 Results; 5 ಶಾಸಕರ ನಾಮ ನಿರ್ದೇಶನ ವಿವಾದ

ಜಮ್ಮು ಮತ್ತು ಕಾಶ್ಮೀರ| ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ಮಂಗಳವಾರ ನಡೆಯುತ್ತಿದೆ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 90. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಯಾಗುವ ನಿರೀಕ್ಷೆ ಇದೆ.

08 Oct 24 · 12:20 PM
Ambala Cantt.
cand1Imgcand1Partylogo

ಪರ್ವಿಂದರ್ ಪಾಲ್ ಪರಿ

Leading
cand1Imgcand1Partylogo

ಅನಿಲ್ ವಿಜ್

Trailing

ಹರಿಯಾಣ : ಬಿಜೆಪಿ ಹಿನ್ನಡೆ/ ಕಾಂಗ್ರೆಸ್ ಮುನ್ನಡೆ

08 Oct 24 · 11:59 AM

ವಿನೇಶ್ ಫೋಗಟ್‌ಗಿಂತ ಬಿಜೆಪಿ ಅಭ್ಯರ್ಥಿ ಮುನ್ನಡೆ

ಹರ್ಯಾಣ| ಹರಿಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ 26,670 ಮತಗಳಿಂದ ಮುನ್ನಡೆ ಸಾಧಿಸಿದ್ದು, ವಿನೇಶ್ ಫೋಗಟ್ 25,433 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ. ಆರು ಸುತ್ತಿನ ಮತ ಎಣಿಕೆಯ ನಂತರ ಕುಮಾರ್ ಫೋಗಟ್‌ಗಿಂತ 1,237 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮತ ಎಣಿಕೆ ಮುಂದುವರೆದಿದ್ದು, ಯಾರು ಜನ ಗಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ

08 Oct 24 · 11:52 AM

ಜಮ್ಮು ಮತ್ತು ಕಾಶ್ಮೀರ| ಜಮ್ಮು ಕಾಶ್ಮೀರದಲ್ಲಿ ಈ ಬಾರಿ ನಮ್ಮ ಕಾಂಗ್ರೆಸ್‌ 50 ಸ್ಥಾನಗಳನ್ನು ದಾಟಲಿದೆ ಎಂದು ನಂಬಿದ್ದೇನೆ. ಇಂದಿನ ಅಂತಿಮ ಫಲಿತಾಂಶಗಳು ಕೂಡ ಅದಕ್ಕೆ ಅನುಗುಣವಾಗಿರುತ್ತವೆ ಎಂದು ಜಮ್ಮು ಕಾಶ್ಮೀರದ ಕಾಂಗ್ರೆಸ್‌ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಹೇಳಿದ್ದಾರೆ.

08 Oct 24 · 11:51 AM

Haryana Assembly Election 2024 Results: ವಿನೇಶ್‌ ಪೋಗಟ್‌ಗೆ ಶಾಕ್‌; ಪ್ರಾರಂಭಿಕ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಮುನ್ನಡೆ

ಹರ್ಯಾಣ| ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣಾ ಫಲಿತಾಂಶ ಹೆಚ್ಚು ಕಾವು ಪಡೆದುಕೊಳ್ಳುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಚುನಾವಣಾ ಟ್ರೆಂಡ್‌ ಬದಲಾಗುತ್ತಲ್ಲೇ ಇದೆ. ಕುಸ್ತಿಪಟು ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ವಿನೇಶ್‌ ಪೋಗಟ್‌ ಅವರಿಗೆ ಪ್ರಾರಂಭಿಕ ಹಿನ್ನಡೆ ಆಗಿದೆ. ಈ ಎರಡು ವಿಧಾನಸಭೆ ಚುನಾವಣೆ ಫಲಿತಾಂಶಗಳು ಭಾರೀ ಕುತೂಹಲ ಮೂಡಿಸಿವೆ. ಅಲ್ಲದೇ ವಿನೇಶ್‌ ಫೋಗಟ್‌ ಅವರು ಬಿಜೆಪಿಗೆ ಸೆಡ್ಡು ಹೊಡೆದು ಚುನಾವಣಾ ಕಣಕ್ಕೆ ಇಳಿದಿದ್ದರು. ಆದರೆ, ಪ್ರಾರಂಭದ ಮತ ಎಣೆಕೆಯಲ್ಲಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ಅವರಿಗೆ ಪ್ರಾರಂಭಿಕ ಹಿನ್ನಡೆ ಆಗಿದೆ.

08 Oct 24 · 11:46 AM

Haryana Assembly Election 2024 Results: ಹರಿಯಾಣ ಸಿಎಂ ಆಯ್ಕೆ ಕುಮಾರಿ ಸೆಲ್ಜಾ ಹೇಳುವುದೇನು?

ಹರ್ಯಾಣ| ಹರಿಯಾಣ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಜೆಪಿ 49 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.

08 Oct 24 · 11:15 AM
Nuh
cand1Imgcand1Partylogo

ಅಫ್ತಾಬ್ ಅಹ್ಮದ್

Leading
cand1Imgcand1Partylogo

ಸಂಜಯ್ ಸಿಂಗ್

Trailing

ಹರಿಯಾಣ : ಕಾಂಗ್ರೆಸ್‌ ಮುನ್ನಡೆ/ ಬಿಜೆಪಿ ಹಿನ್ನಡೆ

08 Oct 24 · 11:10 AM

ಜೆಕೆಎನ್ 40 ಸ್ಥಾನಗಳೊಂದಿಗೆ ಜೆ&ಕೆನಲ್ಲಿ ಮುನ್ನಡೆ

ಜಮ್ಮು ಮತ್ತು ಕಾಶ್ಮೀರ| ಜೆ&ಕೆನಲ್ಲಿ ಜೆಕೆಎನ್ 40 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದೆ. ಚುನಾವಣಾ ಆಯೋಗದ ಪ್ರಕಾರ, ಕೇಂದ್ರಾಡಳಿತ ಪ್ರದೇಶದಿಂದ ಯಾವ ಪಕ್ಷ ಮುನ್ನಡೆಯುತ್ತಿದೆ ಎಂಬುದು ಇಲ್ಲಿದೆ- ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಜೆಕೆಎನ್: 40, ಬಿಜೆಪಿ: 23, ಐಎನ್‌ಸಿ: 8, ಜೆಕೆಪಿಡಿಪಿ: 3, ಜೆಪಿಸಿ: 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

08 Oct 24 · 11:04 AM
Ellenabad
cand1Imgcand1Partylogo

ಭರತ್ ಸಿಂಗ್ ಬೇನಿವಾಲ್

Leading
cand1Imgcand1Partylogo

ಅಭಯ್ ಸಿಂಗ್ ಚೌತಾಲಾ

Trailing

ಹರಿಯಾಣ : ಕಾಂಗ್ರೆಸ್ ಮುನ್ನಡೆ/ ಐಎನ್‌ಎಲ್‌ಡಿ ಹಿನ್ನಡೆ

08 Oct 24 · 10:56 AM
Julana
cand1Imgcand1Partylogo

ಯೋಗೇಶ್ ಕುಮಾರ್

Leading
cand1Imgcand1Partylogo

ವಿನೇಶ್ ಫೋಗಟ್

Trailing

ಹರಿಯಾಣ : ಬಿಜೆಪಿ ಮುನ್ನಡೆ/ ಕಾಂಗ್ರೆಸ್ ಹಿನ್ನಡೆ

08 Oct 24 · 10:51 AM
Sonawar
cand1Imgcand1Partylogo

ಶೇಖ್ ಅಹ್ಸನ್ ಅಹ್ಮದ್

Leading
cand1Imgcand1Partylogo

ಐಜಾಜ್ ಹುಸೇನ್ ಬದಲಿಗೆ

Trailing

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ಮುನ್ನಡೆ/ ಬಿಜೆಪಿ ಹಿನ್ನಡೆ

08 Oct 24 · 10:43 AM
Handwara
cand1Imgcand1Partylogo

ಸಜದ್ ಗನಿ ಲೋನ್

Leading
cand1Imgcand1Partylogo

ಗೌಹರ್ ಆಜಾದ್ ಮಿರ್

Trailing

ಜಮ್ಮು ಮತ್ತು ಕಾಶ್ಮೀರ : ಪಿಸಿ ಮುನ್ನಡೆ/ಪಿಡಿಪಿ ಹಿನ್ನಡೆ

08 Oct 24 · 10:39 AM

Haryana Assembly Election Results 2024: ಬಿಜೆಪಿ, ಕಾಂಗ್ರೆಸ್‌ ಬದಿಗಿಕ್ಕಿದ ಪಕ್ಷೇತರ ಅಭ್ಯರ್ಥಿ 'ಸಾವಿತ್ರಿ ಜಿಂದಾಲ್'

ಹರಿಯಾಣದಲ್ಲಿರುವ ಹಿರಿಯ ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳಲ್ಲಿ ಉದ್ಯಮಿ ಓಂ ಪ್ರಕಾಶ್ ಜಿಂದಾಲ್ ಪತ್ನಿ ಸಾವಿತ್ರಿ ಜಿಂದಾಲ್ ಅವರು ಸಹ ಒಬ್ಬರು. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಇವರು ಪಕ್ಷೇತರವಾಗಿ ಹರಿಯಾಣ ಹಿಸಾರ್ ಕ್ಷೇತ್ರದಿಂದ ಕಣಕ್ಕಿಳಿದರು. ಗೆಲ್ಲುವ ಕುದುರೆಗೆ ಟಿಕೆಟ್ ನೀಡದೇ ಕೈ ಸುಟ್ಟುಕೊಂಡೆವಾ ಎಂದು ಬಿಜೆಪಿ ಈಗ ಯೋಚಿಸುತ್ತಿದೆ.

08 Oct 24 · 10:39 AM
Banihal
cand1Imgcand1Partylogo

ಶಾಜದ್ ಶಾಹೀನ್

Leading
cand1Imgcand1Partylogo

ಮೊಹಮ್ಮದ್ ಸಲೀಂ ಭಟ್

Trailing

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ಮುನ್ನಡೆ/ ಬಿಜೆಪಿ ಹಿನ್ನಡೆ

08 Oct 24 · 10:37 AM
Nowshera
cand1Imgcand1Partylogo

ಸುರೀಂದರ್ ಕುಮಾರ್ ಚೌಧರಿ

Leading
cand1Imgcand1Partylogo

ರವೀಂದರ್ ರೈನಾ

Trailing

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ಮುನ್ನಡೆ/ ಬಿಜೆಪಿ ಹಿನ್ನಡೆ

08 Oct 24 · 10:35 AM

Post a Comment

Previous Post Next Post