1978 ರಲ್ಲಿ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಕೆಲ ವ್ಯಕ್ತಿಗಳು. ಸಾಮಾನ್ಯ ಉಡುಪಿನಲ್ಲಿ ಇರುವ ಇವರುಗಳು.
ಇವರಲ್ಲಿ ಇಬ್ಬರು ಮುಂದೆ ದೇಶದ ಮಹಾನ್ ವ್ಯಕ್ತಿಗಳು ಆಗುತ್ತಾರೆ ಎಂದು ಯಾರೂ ಉಹಿಸಿರಲ್ಲಿಲ್ಲ.
ಅಣು ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಭಾರತದ ರಾಷ್ಟ್ರಪತಿಯಾದರು. ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿ ದೇಶದ ಆರ್ಥಿಕ ವ್ಯವಸ್ಥೆ ಸ್ಥಿತಿಯನ್ನು ಬದಲಿಸಲು ಮೂಲಕ ಸಧೃಡ ಭಾರತ ನಿರ್ಮಾಣಕ್ಕೆ ನಾಂದಿಯಾದವರು.
ಶತಮಾನದ ಮಹಾನ್ ಚೇತನಗಳು...
Post a Comment