[1/12/2023, 8:05 PM] vijayavitthala blr: *ಕೇಳುವುದರೊಳಗೆ ಕಳೆದೆಯಲ್ಲ ದಿನ ಮಾಡುವುದೆಂದ್ಹೇಳ್ ಎಲೆ ಮನವೆ* ...
ದಾಸರು ಅಂದೇ ಹೇಳಿದ ಮಾತು ..
*ವೇದ ಪುರಾಣವ ತಿಳಿದವರಾಗಿ*
*ಮೇದಿನಿಯಾಳು ವಂಥವರಾಗಿ*
*ಸಾಧು ಧರ್ಮವಾಚರಿಸುವರಾಗಿ*
*ಓದಿ ಗ್ರಂಥಗಳ ಪಂಡಿತರಾಗಿ* ...
*ರಾಗಿ ತಂದಿರಾ*.
🙏🙏
*ದಾಸಶ್ರೇಷ್ಠರ ಮಾತು. ಇದನ್ನು ಅನುಷ್ಠಾನಕ್ಕೆ ತರೋದು/ತರಿಸೋದು ಮಾಡುವದು ಬೇಡ್ವಾ??*
[19/12, 8:45 AM] vijayavitthala blr: *|ಶ್ರೀ ಗುರು ರಾಘವೇಂದ್ರರ ಪರಮ ಮಂಗಳವಾದ*|
*ಚರಿತೆ ಬರೆಯುವೆ*|
*ಗುರು ವರದೇಂದ್ರರ ಕರುಣದಿಂದ| ಪನಿತು ಹರುಷದಿಂದ|*
🙏🙏🙏🙏
✍ಪೊಡವಿಗೊಡೆಯನಾದ ಪಂಢರಿನಾಥನ ದರುಶನ ಮಾಡಿಕೊಳ್ಳುವು ದಕ್ಕೆ
ಶ್ರೀರಾಯರ ಸಂಚಾರ ಒಂದು ಕಡೆ ತಲುಪಿತು.
ಅದೊಂದು ಬೆಂಗಾಡು,ಪ್ರದೇಶ.
ಗಿಡ,ಮರ,ಬಾವಿ,ಕೆರೆ,ಯಾವುದು ಇಲ್ಲದೆ ಬಟಾ ಬಯಲು.
ಶ್ರೀಗಳ ಜೊತೆ ಇದ್ದ ಪರಿವಾರದವರು ಆ ಬಿಸಿಲಿನ ಬೇಗೆಗೆ ಹಸಿವು, ತೃಷೆ ಇಂದ ಬಳಲಿದ್ದಾರೆ.ಇಂತಹ ಸಮಯದಲ್ಲಿ ಶ್ರೀ ರಾಯರ ದ್ವಾರಪಾಲಕನೊಬ್ಬನ ಗರ್ಭಿಣಿ ಮಡದಿಗೆ ಪ್ರಸವ ವೇದನೆ ಆರಂಭವಾಗುವ ಸೂಚನೆಯಾಗಿದೆ.
ಪರಿವಾರದಲ್ಲಿದ್ದ ಹೆಣ್ಣು ಮಕ್ಕಳು ಗಾಬರಿ ಆಗಿದ್ದಾರೆ.
ತಕ್ಷಣ ಶಿಷ್ಯ ರಾಯರ ಬಳಿ ಓಡಿಬಂದು, ನಮಸ್ಕರಿಸಿ ಕಾಲಿಗೆ ಬಿದ್ದು ಗೋಳಾಡಿದ
*"ಗುರುದೇವ!!*
*ನನ್ನ ಮಡದಿಗೆ ಪ್ರಸವ ವೇದನೆಯ ಸೂಚನೆ ಆರಂಭವಾಗಿದೆ.ನೀರು ನೆರಳಿಲ್ಲದ ಇಂತಹ ಕಡೆ ಪ್ರಸವವಾದರೆ ಆ ತಾಯಿ ಮಗುವಿನ ಗತಿಏನು??*
*ಜೀಯಾ ನೀನಲ್ಲದೆ ಇನ್ನಾರು ಕಾಯ್ವರು!!..ಅಂತ ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದ..*
ಕರುಣಾ ಸಾಗರರು ನಮ್ಮ ಗುರುಗಳು..
*ಹೆದರಬೇಡ* .!!
*ಶ್ರೀ ಹರಿ ವಾಯು ಗುರುಗಳು ನಿನ್ನ ಪತ್ನಿಯನ್ನು ಹಾಗು ಮುಂದೆ ಜನಿಸಲಿರುವ ನಿನ್ನ ಪುತ್ರ ನ ರಕ್ಷಣೆ ಮಾಡುವರು.*
ಎಂದು ಹೇಳಿ ಆ ಹೆಣ್ಣು ಮಗಳಿಗೆ
*"ಮಗಳೇ!! ಹೆದರಬೇಡ.. ನಮ್ಮ ಉಪಾಸ್ಯ ಮೂರ್ತಿ ಶ್ರೀ ರಾಮಚಂದ್ರ ದೇವರು ನಿನಗೆ ರಕ್ಷಣೆ ಮಾಡುತ್ತಾನೆ"* ಅಂತ ಅಭಯವನ್ನು ಹೇಳಿ
ತಮ್ಮ
*ಕರದಲ್ಲಿದ್ದ ಕಮಂಡಲನ್ನು ಬಲಕರದಿಂದ ಸ್ಪರ್ಶ ಮಾಡಿ ಮಂತ್ರೋಚ್ಚಾರಣೆ ಮಾಡಹತ್ತಿದರು..*.
ಇದ್ದಕ್ಕಿದ್ದಂತೆ ಕರದಲ್ಲಿದ್ದ *ಕಮಂಡಲಿನಿಂದ ನೀರು ಉಕ್ಕಿ ಹೊರಗಡೆ ಧಾರಾಕಾರವಾಗಿ ಹರಿಯಲಾರಂಭಿಸಿತು..*
*ಹಿಂದೆ ಪ್ರಹ್ಲಾದ ರಾಜರಾಗಿದ್ದಾಗ ಕರೆದಾಗ ಕಂಭದಿಂದ ಬಂದವ ಶ್ರೀನರಹರಿ.ಅಂತಹ ಗಂಗಾಜನಕನ ಭಕ್ತರಿಗೆ ಕರೆದಾಗ ಗಂಗೆ ಬರುವದು ಅಸಾಧ್ಯವೇ!!??*
ತಕ್ಷಣ ಶಿಷ್ಯಪರಿವಾರದವರಿಗೆ ಹೇಳಿ ನಾಲ್ಕಾರು ದೊಡ್ಡ ಪಾತ್ರೆ ಗಳನ್ನು ತರಿಸಿ ಆ ನೀರನ್ನು ಅದರಲ್ಲಿ ಸಂಗ್ರಹಣೆ ಮಾಡಲು ಹೇಳಿದರು.
ಎಲ್ಲರೂ ಆ ಪವಿತ್ರ ಜಲ ಪಾನ ಮಾಡಿ ಆನಂದಿಸಿದರು.
ಆಗ
*ಶ್ರೀ ರಾಘವೇಂದ್ರ ಗುರುಗಳು ತಾವು ಹೊದ್ದಿದ್ದ ಶಾಟಿಯನ್ನು ಆಕಾಶದತ್ತ ಚಿಮ್ಮಿದರು*
ಏನಾಶ್ಚರ್ಯ!!
*ಯಾವ ಆಧಾರವು ಇಲ್ಲದೇ ಆ ಶಾಟಿಯು ಅಂಬರದಲ್ಲಿ ನಿಂತಿತು.ಮಾತ್ರವಲ್ಲ ಆ ಗರ್ಭಿಣಿ ಮಹಿಳೆಗೆ ನೆರಳಾಯಿತು..*.
ಗುರುಗಳ ಅಪ್ಪಣೆ ಯಂತೆ ಕೆಲ ಮಹಿಳೆಯರು ಆ ಸ್ತ್ರೀ ಗೆ ಸಹಾಯಕ್ಕೆ ನಿಂತರು.
ಶ್ರೀ ಗಳು ಅಲ್ಲಿ ಇಂದ ಮೇನೆಯಲ್ಲಿ ಕುಳಿತು ಮುಂದೆ ದೂರ ಹೊರಟರು.
ಪುತ್ರನ ಜನನವಾಯಿತು
ಆ ಶಿಷ್ಯನಿಗೆ.
(ತನ್ನ ಶಿಷ್ಯನ ಪತ್ನಿಗೆ ಪ್ರಸವ ವಾಗುವ ಮುಂಚೆಯೆ ಪುತ್ರ ಜನನದ ಭವಿಷ್ಯ ಹೇಳಿದ ವರು ನಮ್ಮ ರಾಯರು)
ನಂತರದಲ್ಲಿ
ವಿಷಯವರಿತ ಗುರುಗಳು
*ಶ್ರೀ ಹರಿಯು ಕೂಸು ಬಾಣಂತಿಗೆ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿ..* ಮುಂದೆ ಪಂಢರಿರಾಯನ ದರುಶನಕ್ಕೆ ಹೊರಟರು.
ಇದನ್ನು ನಮ್ಮ ಮಾನವಿಯ ಪ್ರಭುಗಳುದ ಒಂದು ಕೃತಿಯಲ್ಲಿ ಈ ಪ್ರಸಂಗ ವನ್ನು..👇
*|ಮಳಲ ಮಾರ್ಗದಲಿ ಸ್ತ್ರೀ*
*ಪ್ರಸೂತಿಸೆ|*
*ಪುಲಿನ ಕಮಂಡಲದೊಳ್ ಜಲವ ತೋರ್ದ|*
🙏ಶ್ರೀ ಕೃಷ್ಣಾರ್ಪಣಮಸ್ತು.
🙏
*|ಈತನ ನಂಬಿದ ಮನುಜ ಪಡೆವಾಭಿಷ್ಟ*|
*ಈತನಲ್ಲಿಗೆ ಬಾರದಾತನೇ ಮಹಾ ಭ್ರಷ್ಟ*|
🙏ಶ್ರೀ ಕಪಿಲಾಯ ನಮಃ🙏
[19/12, 8:46 AM] vijayavitthala blr: *|ಶ್ರೀ ಗುರು ರಾಘವೇಂದ್ರರ ಪರಮ ಮಂಗಳವಾದ*|

Post a Comment