ನಿಜ ಅಂದ್ರೆ ಇಂಥೋರು ಸಾಮಾಜಿಕ ಚಿಂತನೆಯ ಜನ ಮನೆ ಮನೇಲಿ ಒಬ್ಬ ಹುಟ್ಟುತ್ತಾನೆ. ಪತಿವ್ರತೆ ಏನೇನೊ ಸಾಧನೆ, ಶಕ್ತಿ, ಭಕ್ತಿ ಭಾವದಲ್ಲಿ ಇರುತ್ತಿದ್ದ ದೇಶ ನಮ್ಮದು, ಅಂಥಾ ಅಲೌಕಿಕ ಸಮಾಜ ನಮ್ಮದೊಂದೇ...
ಅವರ ಪಾಡಿಗೆ ಜೀವನ ಮಾಡಿಕೊಂಡು ಮುಗ್ಧ snigdha ಪ್ರಾಮಾಣಿಕ ರಿಗೆ ದುರಾಸೆ ತೋರಿಸಿ, ಪ್ರಾಮಾಣಿಕ ವ್ರತ ಭಂಗ ಮಾಡಿಸಿ ಎತ್ತಿಕಟ್ಟಿ ಮೋಸ ಮಾಡಿದರೆ ಹೊರತು ಎದುರಿಗೆ ನಿಂತು ಸೆಟೆಯಲು ಸಾಧ್ಯವೆ ಆಗಲಿಲ್ಲ. ನಮ್ಮ ಅನ್ಯಾಯಕ್ಕೆ ಎಂಥ ಏಟು ಬಿದ್ದವು ಅಂದ್ರೆ ಓಡಿ ಹೋಗಲು ಸಿದ್ಧಾಂರಾಗಿದ್ದರು. ಅಷ್ಟೋತ್ತಿಗೆ ನಮ್ಮಲ್ಲಿರುವ ಕುಹಕಿ ಗಳು ತಮ್ಮ ಸ್ವಾರ್ಥದ ಆಟ ವಾಡಿ ತಡೆದರು. 100 ವರ್ಷ ಮೊದಲೇ ನಾವು ಗೆದ್ದೆವು ಉಳಿಸಿಕೊಳ್ಳಲು ನಾಯಕರು ಇರಲಿಲ್ಲ. ಆಗಲೇ ಸ್ವಾಮಿ ವಿವೇಕಾನಂದರ ಅವತಾರ ವಾಗಿ, ಅವರು ಹೇಳಿದ್ದು ಈಗ ನೆನಪಾಗಲಿಲ್ಲ ಅಂದರೆ ನಮ್ಮ ಸ್ಮರಣೆ ಶಕ್ತಿ, ಸ್ಥೈರ್ಯ, ಧೈರ್ಯ ಗಳಲ್ಲಿ ಅಂಥೋರಿಗೆ ಲೋಪ ದೋಷ ಖಂಡಿತ ಇದೆ ಅನ್ನೋದು ಸತ್ಯ,,, ಪರಕಿಯರು ಬಾಯಲ್ಲಿ ನಮ್ಮ ನಿಂದನೆ ಬಿಟ್ಟರೆ ಯಾವ ಸತ್ಯವೂ ಇಲ್ಲಾ.....
ಅದಕ್ಕೆ ಎಲ್ಲರೂ ಮತ್ತೆ ರೂಪಾನಂತರ ವಾಗಿ ಸಿದ್ಧಾಂರಾಗೋಣ, ಈಗ ಅಕ್ಕ ಪಕ್ಕದಲ್ಲೂ ಹೋರಾಟ ನಡೆಸಲು ತಯಾರಾಗಿರಿ
Post a Comment