ಆಕಾಶವಾಣಿ ಮತ್ತು ದೂರದರ್ಶನ spl ಹಾಡನ್ನು ಮಹಾಕುಂಭ 2025 ಕ್ಕೆ ಅರ್ಪಿಸಿದೆ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯಲ್ಲಿ ಮಹಾಕುಂಭ 2025ಕ್ಕೆ ಮೀಸಲಾದ ಆಕಾಶವಾಣಿ ಮತ್ತು ದೂರದರ್ಶನದ ವಿಶೇಷ ಹಾಡನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಕುಮಾರ್ ಸೆಹಗಲ್, ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ, ದೂರದರ್ಶನ ಮಹಾನಿರ್ದೇಶಕ ಕಾಂಚನ್ ಪ್ರಸಾದ್ ಮತ್ತು ಆಕಾಶವಾಣಿಯ ಮಹಾನಿರ್ದೇಶಕ ಪ್ರಜ್ಞಾ ಪಲಿವಾಲ್ ಗೌರ್ ಉಪಸ್ಥಿತರಿದ್ದರು. ಮಹಾಕುಂಭ 2025 ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗರಾಜ್‌ನಲ್ಲಿ ನಡೆಯಲಿದೆ. 

Post a Comment

Previous Post Next Post