ಗಾಜಾದಲ್ಲಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಭಾರತ ಕರೆ ನೀಡಿದೆ.

ಗಾಜಾದಲ್ಲಿನ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ಸಚಿವಾಲಯ ಇಂದು ಕಳವಳ ವ್ಯಕ್ತಪಡಿಸಿದೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆಯ ಮಹತ್ವವನ್ನು ಸಚಿವಾಲಯವು ಹೇಳಿಕೆಯಲ್ಲಿ ಒತ್ತಿ ಹೇಳಿದೆ. ಗಾಜಾದ ಜನರಿಗೆ ಮಾನವೀಯ ನೆರವು ನಿರಂತರವಾಗಿ ದೊರೆಯಬೇಕೆಂದು ಅದು ಕರೆ ನೀಡಿದೆ.
Post a Comment