ಉತ್ತರ ಪ್ರದೇಶದ ಮುಖ್ಯಮಂತ್ರಿ ಕೇವಲ ಕೇಸರಿ ಉಡುಪಿನಲ್ಲಿರುವ "ಸನ್ಯಾಸಿ" ಎಂದು ಹಲವರು ಭಾವಿಸುತ್ತಾರೆ!
ಆದರೆ ಅವರ ಬಗ್ಗೆ ಸತ್ಯಗಳನ್ನು ತಿಳಿಯಲು ಕೆಳಗೆ ಓದಿ... ಮತ್ತು ಇಷ್ಟವಾದಲ್ಲಿ ಹಂಚಿಕೊಳ್ಳಿ.
▪ ಅಜಯ್ ಮೋಹನ್ ಬಿಷ್ತ್ ಅಲಿಯಾಸ್ (ನಿವೃತ್ತಿಯ ನಂತರ) ಯೋಗಿ ಆದಿತ್ಯನಾಥ್!
▪ HNB ಗರ್ವಾಲ್ ವಿಶ್ವವಿದ್ಯಾಲಯದಿಂದ ಉತ್ತರ ಪ್ರದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಅಂಕಗಳು (100%)
▪ ಯೋಗಿ ಜಿ ಗಣಿತಶಾಸ್ತ್ರದ ವಿದ್ಯಾರ್ಥಿ, ಇವರು B.Sc ಗಣಿತಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ.
▪ 1972 ರಲ್ಲಿ ಯುಪಿಯ ಹಿಂದುಳಿದ ಪಂಚೂರ್ ಗ್ರಾಮದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಅವರಿಗೆ ಈಗ 50 ವರ್ಷ.
▪ ಭಾರತೀಯ ಸೇನೆಯ ಅತ್ಯಂತ ಹಳೆಯ ಗೂರ್ಖಾ ರೆಜಿಮೆಂಟ್‌ನ ಆಧ್ಯಾತ್ಮಿಕ ಗುರು.
▪ ನೇಪಾಳದಲ್ಲಿ ಯೋಗಿ ಬೆಂಬಲಿಗರ ಒಂದು ದೊಡ್ಡ ಗುಂಪು, ಅವರು ಯೋಗಿಯನ್ನು ಗುರು ಭಗವಾನ್ ಎಂದು ಪೂಜಿಸುತ್ತಾರೆ.
▪ ಸಮರ ಕಲೆಗಳಲ್ಲಿ ಅದ್ಭುತ ಶ್ರೇಷ್ಠತೆ. ಏಕಕಾಲದಲ್ಲಿ ನಾಲ್ವರನ್ನು ಸೋಲಿಸಿದ ದಾಖಲೆ.
▪ ಉತ್ತರ ಪ್ರದೇಶದ ಪ್ರಸಿದ್ಧ ಈಜುಪಟುಗಳು. ಅನೇಕ ಬೃಹತ್ ನದಿಗಳನ್ನು ಈಜಿ ದಾಟಿದ್ದಾರೆ.
▪ ಕಂಪ್ಯೂಟರ್‌ಗಳನ್ನು ಸಹ ಸೋಲಿಸುವ ಲೆಕ್ಕಪರಿಶೋಧಕ ತಜ್ಞರು. ಖ್ಯಾತ ಗಣಿತಜ್ಞೆ ಶಕುಂತಲಾ ದೇವಿ ಕೂಡ ಯೋಗಿಯ ಗುಣಗಾನ ಮಾಡಿದ್ದರು.
▪ ರಾತ್ರಿಯಲ್ಲಿ ಕೇವಲ ನಾಲ್ಕು ಗಂಟೆಗಳ ನಿದ್ದೆ. ಪ್ರತಿದಿನ ಬೆಳಗ್ಗೆ 3:30ಕ್ಕೆ ಏಳುತ್ತಾರೆ.
▪ ಯೋಗ, ಧ್ಯಾನ, ಗೋಶಾಲೆ, ಆರತಿ, ಪೂಜೆ ಇವು ದಿನಚರಿ.
▪ ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡುತ್ತಾರೆ..!
ಸಂಪೂರ್ಣವಾಗಿ ಸಸ್ಯಾಹಾರಿ. ಆಹಾರವು ಗೆಡ್ಡೆಗಳು, ಬೇರುಗಳು, ಹಣ್ಣುಗಳು ಮತ್ತು ಸ್ಥಳೀಯ ಹಸುವಿನ ಹಾಲನ್ನು ಒಳಗೊಂಡಿರುತ್ತದೆ.
▪ ಇಲ್ಲಿಯವರೆಗೆ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ದಾಖಲಾಗಿಲ್ಲ..!
▪ ಯೋಗಿ ಆದಿತ್ಯನಾಥ್ ಏಷ್ಯಾದ ಅತ್ಯುತ್ತಮ ವನ್ಯಜೀವಿ ತರಬೇತುದಾರರಲ್ಲಿ ಒಬ್ಬರು. ಇವರು ವನ್ಯಜೀವಿಗಳನ್ನು ತುಂಬಾ ಪ್ರೀತಿಸುತ್ತಾರೆ.
▪ ಯೋಗಿ ಅವರ ಕುಟುಂಬವು ಅವರು ಸಂಸದ ಅಥವಾ ಮುಖ್ಯಮಂತ್ರಿ ಆಗುವ ಮೊದಲು ಅದೇ ಸ್ಥಿತಿಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ.
▪ ವರ್ಷಗಳ ಹಿಂದೆ ಸನ್ಯಾಸ ಸ್ವೀಕರಿಸಿದ ಯೋಗಿ ಒಮ್ಮೆ ಮಾತ್ರ ಮನೆಗೆ ಹೋಗಿದ್ದಾರೆ.
▪ ಯೋಗಿ ಅವರು ಕೇವಲ ಒಂದು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಮತ್ತು ಅವರ ಹೆಸರಿನಲ್ಲಿ ಯಾವುದೇ ಭೂಮಿ ಅಥವಾ ಆಸ್ತಿ ಇಲ್ಲ ಅಥವಾ ಅವರು ಯಾವುದೇ ವೆಚ್ಚವನ್ನು ಹೊಂದಿಲ್ಲ.
▪ ಅವರು ತಮ್ಮ ಸ್ವಂತ ಸಂಬಳದಿಂದ ತಮ್ಮ ಊಟ ಮತ್ತು ಬಟ್ಟೆಯನ್ನು ಖರ್ಚು ಮಾಡುತ್ತಾರೆ ಮತ್ತು ಉಳಿದ ಹಣವನ್ನು ಪರಿಹಾರ ನಿಧಿಗೆ ಜಮಾ ಮಾಡುತ್ತಾರೆ.
ಇದು ಯೋಗಿ ಆದಿತ್ಯನಾಥ್ ಅವರ ವಿವರ..
ಭಾರತದಲ್ಲಿ ನಿಜವಾದ ನಾಯಕನ ವಿವರ ಹೀಗಿರಬೇಕು. ಅಂತಹ ಸಂತರಿಂದ ಮಾತ್ರ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯ. ನಿಮಗೆ ಇಷ್ಟವಾದಲ್ಲಿ ಅದನ್ನು ಫಾರ್ವರ್ಡ್ ಮಾಡಿ.
#ಜೈ ಶ್ರೀ ರಾಮ್!
🙏🚩🙏
ಸಮೀರ್ ಎಂ.ಡಿ, ಪ್ರಸ್ತುತ ಕನ್ನಡ ಡಿಜಿಟಲ್ ಪ್ರಪಂಚದಲ್ಲಿ ಸೌಜನ್ಯ ಪ್ರಕರಣದಿಂದ ಇಡೀ ಕರ್ನಾಟಕದಾದ್ಯಂತ ಫೇಮಸ್ ಆದ ಯೂಟ್ಯೂಬರ್.
ಇಲ್ಲಿ ಸಮೀರ್ ಒಬ್ಬ ಮುಸ್ಲಿಂ ಅನ್ನೋದು ಬಿಟ್ರೆ , ಅವನು ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ನಮಗೆ , ನಿಮಗೆ ಸಾರ್ವಜನಿಕವಾಗಿ ಏನ್ ವಿಚಾರ ಗೊತ್ತಿದೆಯೋ ಅದೇ ವಿಷಯವನ್ನ AI ಟೂಲ್ ಬಳಸಿಕೊಂಡು Cinematic ರೂಪದಲ್ಲಿ ಇನ್ನು ಸ್ವಲ್ಪ Extra ಮಸಾಲೆ ಹಾಕಿ ಇಡೀ ಕರ್ನಾಟಕದ ಜನತೆಗೆ ಕೊಟ್ಟಿರೋದು. ಆದರೆ ಆತ ಮಾಡಿದ ವಿಡಿಯೋವನ್ನು ಎದೆಯುಬ್ಬಿಸಿ ಹಂಚಿಕೊಳ್ಳುತ್ತಿರುವ ಸಾಮಾಜಿಕ ಜಾಲತಾಣಗಳ ಶೂರರು ಎಷ್ಟರ ಮಟ್ಟಿಗೆ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ಮಾಡಿದ್ದಾರೆ? ಉತ್ತರ ಕೇಳಿದ್ರೆ ಗೊತ್ತಿಲ್ಲ?
ಇನ್ನು ಆತ ಸೌಜನ್ಯ ಪ್ರಕರಣವನ್ನ ಹೇಳೋ ಆಗಿದ್ರೆ ಕೇವಲ ಸೌಜನ್ಯ ಪ್ರಕರಣ ಮಾತ್ರ ಹೇಳ್ಬೇಕಿತ್ತು. ಆದರೆ ವಿಡಿಯೋ ಶುರು ಮಾಡೋದೆ “THE RELIGIOUS ENDOWMENTS ACT, 1863 ಪ್ರಕಾರ ಹಿಂದೂ ದೇವಸ್ಥಾನಗಳೆಲ್ಲವೂ ಸರ್ಕಾರದ ಅಧೀನದಲ್ಲಿ ಇರಬೇಕು. ಅದರೆ ಧರ್ಮಸ್ಥಳ ಹಿಂದೂ ದೇವಸ್ಥಾನ ತಾನೇ , ಅದು ಏಕೆ ಸರ್ಕಾರದ ಅಧೀನದಲ್ಲಿ ಬರೋದಿಲ್ಲ ಅಂತ ಹೇಳ್ತಾ ಮುಂದೇ ಒಂದು ಪುರಾವೆ ಕೊಡ್ತಾ ಹೋಗ್ತಾನೆ. ಅದು ವಿರೇಂದ್ರ ಹೆಗ್ಡೆಯವರೇ ಪತ್ರದಲ್ಲಿ ಈ ರೀತಿ ಹೇಳಿದ್ದಾರೆ ‘ಧರ್ಮಸ್ಥಳ ಹಿಂದೂ ಮಂದಿರ ಅಲ್ಲ. ಅದು ಜೈನ ಮಂದಿರ, ಇದು ಜೈನರಿಗೆ ಸೇರಿದ ಜಾಗ, ಖಾಸಗಿ ಜಾಗ. ಆಗಾಗಿ ಇಲ್ಲಿ ಸರ್ಕಾರದ ಯಾವುದೇ ಅಧಿಕಾರ ನಡಿಯಲ್ಲ‘ ಎಂಬ ಪತ್ರದ ಪುರಾವೆಯನ್ನ ತೋರಿಸುತ್ತಾssss ಹಿಂದೂ ದೇವಸ್ಥಾನವನ್ನ ಜೈನರು ಹೇಗೆ ಮುನ್ನಡೆಸಲು ಸಾಧ್ಯ? ಎಂಬ ಪ್ರಶ್ನೆಯನ್ನ ಹುಟ್ಟು ಹಾಕ್ತಾನೆ.
ಇಲ್ಲಿ ಸಮೀರ್ ಸೌಜನ್ಯ ಪ್ರಕರಣ ಮಾತನಾಡಿದ ಅನ್ನೋದಕ್ಕೆ ಅಷ್ಟೊಂದು ವಿರೋಧ ವ್ಯಕ್ತವಾಗ್ತಿಲ್ಲ. ಬದಲಿಗೆ ಅವನು ಹಿಂದೂ ದೇವಸ್ಥಾನ ಆಗಿರೋ ಧರ್ಮಸ್ಥಳ ಬಗ್ಗೆ ಮಾತನಾಡಿರೋದಕ್ಕೆ, ಹಾಗೆಯೇ ಸರ್ಕಾರ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಬೇಕು ಇತ್ಯಾದಿ ವಿಚಾರಗಳ ಬಗ್ಗೆ ಜನ ವಿರೋಧ ವ್ಯಕ್ತ ಪಡಿಸ್ತಿದ್ದಾರೆ.
ಸರಿ ಭ್ರಷ್ಟ ವ್ಯವಸ್ಥೆಯಿಂದ(BJP, JDS, Congress )ಸೋದರಿ ಸೌಜನ್ಯಳಿಗೆ ಇಷ್ಟು ವರ್ಷವಾದರೂ ನ್ಯಾಯ ಸಿಗದೇ ಇರೋದು ಒಂದು ಕಡೆಯಾದರೆ, ಅದರ ನೆಪದಲ್ಲಿ ಹಿಂದೂ ಸಮಾಜವನ್ನು ಒಡೆಯಲು ಸಮೀರ್ ಅಂತ ವ್ಯಕ್ತಿಗಳು ಪ್ರಯತ್ನಿಸುತ್ತಿರುವುದು ಮತ್ತೊಂದು ಕಡೆ ಅಂತ ಅನಿಸೋಲ್ವಾ! ಜಾತ್ಯಾತೀತ ಹಿಂದೂಗಳು ಇದಕ್ಕೆ ಉತ್ತರ ಕೊಡ್ಬೇಕು.
ಇಲ್ಲಿ ಸಮೀರ್ ಅವರಿಗೆ ಒಂದಷ್ಟು ಪ್ರಶ್ನೆಗಳನ್ನ ಕೇಳ್ಬೇಕು.
ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡೋ ಸಮೀರ್,
ಶ್ರದ್ಧಾಳನ್ನು ತುಂಡು ತುಂಡಾಗಿ ಕತ್ತರಿಸಿದ ಅಫ್ತಾಬ್ ಅಮೀನ್ ಮಾನಸಿಕತೆಯ ಕುರಿತು ಏಕೆ ಧ್ವನಿ ಎತ್ತಲಿಲ್ಲ?
ಜಮ್ಮುವಿನ ಡೆಂಟಲ್ ಡಾಕ್ಟರ್ ಸುಮೇಧಾ ಶರ್ಮಾಳನ್ನು ಪ್ರೀತಿಯ ಹೆಸರಲ್ಲಿ ನಂಬಿಸಿ ಕೊಂದ ಜೋಹಾರ್ ಮೊಹಮದ್ ಕುರಿತು ಏಕೆ ಬಾಯಿಬಿಡಲಿಲ್ಲ?
ಊಟಿಯಲ್ಲಿ ʼನನ್ನ ಇಮ್ರಾನ್ ಎಲ್ಲರಂತಲ್ಲʼ ಎಂದು ಪ್ರೀತಿಸಿ ಮದುವೆಯಾದ ಹಿಂದೂ ಆಶಿಕಾಳನ್ನು ಕಾಫಿಯಲ್ಲಿ ವಿಷಹಾಕಿ ಕೊಂದುಬಿಟ್ಟನಲ್ಲ! ಅವನ ಕುರಿತು ಏಕೆ ಮಾತನಾಡಿಲಿಲ್ಲ?
ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಮುಂಬೈನಲ್ಲಿ ದಲಿತ ಹೆಣ್ಣುಮಗುವಾದ ಯಶಶ್ರೀ ಯನ್ನು ಕೊಚ್ಚಿ ಹಾಕಿದನಲ್ಲ ದಾವೂದ್ ಶೇಕ್, ಅವನ ಕೊಲ್ಲುವ ಮಾನಸಿಕತೆಯ ಕುರಿತು ಏಕೆ ತುಟ್ಟಿ ಬಿಚ್ಚಲಿಲ್ಲ?
ಕಳೆದ ವರ್ಷ ಕರ್ನಾಟಕದಲ್ಲಿ ನೇಹಾಳನ್ನು ಕೊಂದ ಫಯಾಜ್ ಗೆ ಇದ್ದ ಮಾನಸಿಕತೆಯ ಕುರಿತು ಏಕೆ ಒಂದು ವಿಡಿಯೋ ಮಾಡ್ಲಿಲ್ಲ?
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಕೊಂದು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟ ಅಶ್ರಫ್ ನ ಮಾನಸಿಕತೆಯ ಕುರಿತು ಮೌನವಾಗಿದು ಏಕೆ?
ಯುಪಿಯ ಬರೇಲಿಯಲ್ಲಿ 'ಆನಂದ್' ಎಂದು ಹೆಸರು ಬದಲಿಸಿಕೊಂಡು ಕಂಪ್ಯೂಟರ್ ಕೋರ್ಸ್ ಕಲಿಯಲಿಕ್ಕೆಂದು ಬಂದ 'ಮೊಹಮದ್ ಆಲಮ್' ಅಲ್ಲೇ ಕೋರ್ಸ್ ಗೆ ಬರುತ್ತಿದ್ದ ಹಿಂದೂ ಹೆಣ್ಣು ಮಗುವೊಂದನ್ನು ಪ್ರೀತಿಸುವ ನಾಟಕವಾಡಿ, ರೇಪ್ ಮಾಡಿ ಅದನ್ನು ವೀಡಿಯೋ ಮಾಡಿಕೊಂಡು ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದುವೆಯಾಗು ಎಂದು ಬ್ಲಾಕ್ ಮೇಲ್ ಮಾಡಿ ಸಿಕ್ಕಿಹಾಕಿಕೊಂಡು ಈಗ ಜೈಲು ಕಂಬಿ ಎಣಿಸುತ್ತಿರುವವನಿಗೆ ಸಿಕ್ಕ ಪ್ರಚೋದನೆಯ ಕುರಿತು ಸುಮ್ಮನೆ ಆಗಿದು ಯಾವ ಕಾರಣಕ್ಕೆ?
ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಇಡಲು ಸಂಚು ರೂಪಿಸಿ ಮೊನ್ನೆ ಸಿಕ್ಕಿಹಾಕಿಕೊಂಡ ಅಬ್ದುಲ್ ರೆಹಮಾನನ ಮಾನಸಿಕತೆಯ ಕುರಿತು ಸಮೀರ್ ಏನ್ ಮಾಡಿದ್ರು?
ಮೊನ್ನೆ ತೆರೆಕಂಡಂತಹ ಚಾವ ಸಿನಿಮಾದಲ್ಲಿ ಔರಂಗಜೇಬ್, ಛತ್ರಪತಿ ಸಂಭಾಜೀ ಮಹಾರಾಜರಿಗೆ ಇಸ್ಲಾಂ ಗೆ ಮತಾಂತರ ಆಗದೆ ಇದ್ದದ್ದಕ್ಕೆ 40 ದಿನಗಳ ಕಾಲ ಚಿತ್ರಹಿಂಸೆ ಕೊಟ್ಟು ಕೊಂದಿರುವುದರ ಬಗ್ಗೆ ಏಕೆ ಮಾತನಾಡಿಲ್ಲ?
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರು ಕೂಡ ಹೈದರಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನ ಆಗದೆ ಸ್ವತಂತ್ರ ಅಂತ ಹೇಳಿ ರಜಾಕರ್ ಮೂಲಕ ಲಕ್ಷಂತಾರ ಹಿಂದೂಗಳ ಮಾರಣಹೋಮ ಮಾಡಿರುವ ಬಗ್ಗೆ ಸಮೀರ್ ಮಾತಾಡೋ ಧೈರ್ಯ ಮಾಡ್ಲಿಲ್ಲ ಏಕೆ?
ಹೇಳುತ್ತಾ ಹೋದರೆ ಸಾವಿರ ಉದಾಹರಣೆ ಕೊಡಬಹುದು. ಸಮೀರ್ ಅವರಿಗೆ ಕೇಳುವ ಪ್ರಶ್ನೆ ಮೇಲೆ ತಿಳಿಸಿದ ಮಾನಸಿಕತೆಗಳ ಕುರಿತು ಯಾವ AI Tool use ಮಾಡಿ, ರಸವತ್ತಾಗಿ ಈ ಕಥೆಗಳನ್ನೆಲ್ಲಾ ಯಾವಾಗ ವೀಡಿಯೋ ಮಾಡುತ್ತೀರಾ ಅಂತ!
ಹಿಂದೂ ದೇವಾಲಯಗಳ 'Religious Endowment Act 1893' ಬಗ್ಗೆ ತಿಳಿದುಕೊಂಡಿರೋ ಸಮೀರ್ ಅವರಿಗೆ 'Unlawful Conversion of Religion Act 2021' ಗೊತ್ತಿಲ್ಲವಾ?
ಇದಕ್ಕೆಲ್ಲ ಸಮೀರ್ ಯಾವಾಗ ವಿಡಿಯೋ ಮಾಡಿ ಉತ್ತರ ಕೊಡ್ತಾರೆ? ಕಾದು ನೋಡ್ಬೇಕು!
ಏನ್ ಆಗಲಿ ಸೌಜನ್ಯಗೆ ಪ್ರಕರಣದಲ್ಲಿ ನ್ಯಾಯ ಸಿಗುವಂತಾಗಲಿ, ತಪ್ಪು ಮಾಡಿದ್ದು ಹೆಗ್ಡೆ ಕುಟುಂಬನೇ ಆಗಲಿ ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಲಿ. ಅದು ಬಿಟ್ಟು ಧರ್ಮಸ್ಥಳದ ಮಂಜುನಾಥನ ವಿಚಾರಕ್ಕೆ ಯಾರು ಮಸಿ ಬಳಿಯೋದು ಬೇಡ ಎಂಬುದೇ ನಮ್ಮ ಕಳಕಳಿ 🙏🏻
✍️ 🚀
Post a Comment